- 11 ವೃಕ್ಕೌ ಸ್ರೋತಾಂಸಿ ಕಂಡರಾ ಚಾಲಾನಿ ಕೂರ್ಚಾ ರಚ್ಚಿವಃ ಸೇವನ್ಯ: ತ್ವಕ್ಷರ್ಯಂತ ಸಂಘಾತಾಃ ಸೀಮಂತಾ ಅಸ್ಥೀನಿ ಸಂಧಯಃ ಸ್ನಾಯವ: ಪೇಶ್ಯೋ ಒಳಗಿನ ಅಂಗ ವಿನಿಶ್ಚಯ ಮರ್ಮಾಣಿ ಸಿರಾ ಧಮನ್ಯೋ ಯೋಗವಹಾನಿ ಸ್ರೋತಾಂಸಿ ಚ | (ಸು. 329.) ಶರೀರರಚನೆಯ ವಿವರ - ಚರ್ಮಗಳು (Skins), ಕಲಾ ಎಂಬ ಭಾಗಗಳು (tissues), ಧಾತುಗಳು (vital products), ಮಲಗಳು (excretions), ದೋಷಗಳು (humours), ಯಕೃತ್ ಅಧವಾ ಕಾಲಖಂಡ (liver), ಪ್ಲೀಹ (Spleen), ವುವ್ಛುಸ ಎಂಬ ಎಡ ಶ್ವಾಸಕೋಶ (left lung), ಉಂಡುಕ, ಹೃದಯ (heart), ಆಶಯಗಳು (reservoirs), ಕರುಳುಗಳು (intestines), ವೃಕ್ಕಗಳ ಜೋಡು (kidneys), ಸೋಪಾನಗಳು (channels or vessels), ಕಂಡರೆಗಳು (ದೊಡ್ಡ ನರಗಳು) (ligaments), ಜಾಲ ಎಂಬ ಮಾಂಸಾದಿಗಳ ಬಲೆಗಳು (membranes), ಕೂರ್ಚಾ ಎಂಬ ಕಟ್ಟುಗಳು (sheaves), ರಚ್ಚು ಎಂಬ ಹಗ್ಗಗಳು (cords), ಸೇವನೀ ಎಂಬ ನರದ ಹೊಲಿಗೆಗಳು (Sutures), ಸಂಘಾತ ಎಂಬ ಎಲುಬುಗಳ ಕೂಟಗಳು (confluence of bones), ಸೀಮಂತಗಳೆಂಬ ಜೋಡಣೆ ಅಂಚುಗಳು (dividing lines), ಎಲುಬುಗಳು (bones), ಸಂಧಿಗಳು (joints), ನರಗಳು (nerves), ಮಾಂಸಖಂಡಗಳು (muscles), ಮರ್ಮಗಳು (Vital parts), ಸಿರೆಗಳು (Capillaries), ಧಮನೀ ನಾಡಿಗಳು (arteries and veins), ಮತ್ತು (ಅನ್ನಪಾನಪ್ರಾಣಾದಿ) ಯುಕ್ತ ದ್ರವ್ಯಗಳನ್ನು ಸಾಗಿಸುವ ನಾಳಗಳು (Canals with outside openings). _1 ಈ ಪಟಿ ಯಲ್ಲ 'ಫುಪ್ಪುಸ ಶಬ್ದ ಏಕವಚನದಲ್ಲಿ ಉಂಟು ಕ್ಲೋಮ' ಕಾಣುವದಿಲ್ಲ ಚರಕನ ಕೋಷ್ಟಾಂಗಗಳ ಪಟ್ಟಿಯಲ್ಲಿ (ವು 352) 'ಫುಪ್ಪಸ ಕಾಣುವದಿಲ್ಲ, ಕ್ಲೋಮ' ಏಕವಚನದಲ್ಲಿ ಉಂಟು ಸುಶ್ರುತವೇ ಸ್ರೋತಸ್ಸುಗಳನ್ನು ವಿವರಿಸುವಲ್ಲಿ 'ನೀರನ್ನು ಸಾಗಿಸುವ ಸ್ರೋತಸ್ಸುಗಳಿಗೆ ತಾವ ಮತ್ತು ಕ್ಲೋಮ ಮೂಲ' ಎಂತ ಹೇಳುತ್ತದೆ (ಮುಂದಿನ 76 ನೇ ಸಂ ನೋಡು) ಇದೇ ಅಭಿಪ್ರಾಯ ತರಕದಲ್ಲಿಯೂ ಕಾಣುತ್ತದೆ. ಇದಲ್ಲದೆ ಸುಶ್ರುತದಲ್ಲಿಯೇ ಹೃದಯದ ಕೆಳಗೆ ಎಡಭಾಗದಲ್ಲಿ ಪ್ಲೀಹ ಮತ್ತು ವುವ್ಛಸ ಮತ್ತು ಬಲಭಾಗದಲ್ಲಿ, ಯಕೃತ್ ಮತ್ತು ಕ್ಲೋಮ ಸಿ೦ತಿದೆ ಎಂತ ಹೇಳಿದ (ಸಂ 61 ನೋಡು) ಶಬ್ದಕಲ್ಪದ್ರುಮದಲ್ಲಿ ಕ್ಲೋಮ, ಫುಪ್ಪಸ ಮತ್ತು ಅ೦ಕ ಎಂಬ ಹೆಸರುಗಳು ಒಂದಕ್ಕೆನೇ ಎಂತ ಕಾಣಿಸಿಯದ ಶ್ವಾಸಕೋಶದಲ್ಲಿ ಎರಡು ಶಾಖಗಳಿದ್ದು, ಅವುಗಳ ಗೊಂದು ಹೃದಯದ ಎಡಕ್ಕೂ ಒಂದು ಹೃದಯದ ಬಲಕ್ಕೂ ಇರುವದರಿಂದ, ಅವುಗಳನ್ನು ಎಡದ ಶ್ವಾಸಕೋಶ ಮತ್ತು ಬಲದ ಶಾಸಕೋಶ ಎಂತ ಬೇರೆಯಾಗಿ ನಿರ್ದೇಶಿಸುವರು ಈಗ ಪಾಶ್ಚಾತ್ಯರೀತ್ಯ ರೂಢಿಯಾಗಿದೆ (ಸಂ 124 ನೋಡು) ಆದದರಿಂದ 'ವುವ್ಛಸ' ಎಂಬದು ಎಡಶ್ವಾಸಕೋಶ 'ಕ್ಲೋಮ' ಎಂಬದು ಬಲಶಾಸಕೋಶ ವೆಂತಲೂ ತಿಳಿಯಬೇಕಾಗುತ್ತದೆ ಹಾಚಕ ಎತ್ತದ ಕೆಲಸವ ನಡೆಯುವದು ಹೆಚ್ಚಾಗಿ ಆಮಾಶಯದ ಬಲಭಾಗದಲ್ಲಾ ದರಿಂದ, ಅದಕ್ಕೆ ಮೇಲೆ ನಿ೦ತಿರುವ ಬಲ ಶ್ವಾಸಕೋಶವು ಉದಕವಹಿಸೋತಸ್ಸುಗಳಿಗೆ ಮೂಲವೆಂತ ಪೂರ್ವಿಕರು ಅಲೋಚಿಸಿರಬಹುದು ವೃಕ್ಕ' ಶಬ್ದವು ಅಮರದಲ್ಲಾಗಲಿ, ಶಬ್ದಕಲ್ಪದ್ರುಮದಲ್ಲಾಗಲಿ, ಎಲ್ಸನ್ಸ ಡಿಕ್ಷನರಿಯಲ್ಲಾಗಲಿ ಕಾಣುವುದಿಲ್ಲ ಬೃಕ್ಕ-ಅಥವಾ 'ಬುಕ್ಕೆ' ಶಬ್ದವು ಮೂತ್ರಜನಕ ಕಾಯಿಗಳಿಗೂ ಬರುತ್ತದಂತ ವಿ ಡಿಕ್ಷನರಿಯಲ್ಲಿ ಕಾಣುತ್ತದೆ, ಆದರೆ ಆ ಶಬ್ದಗಳಿಗೆ ಬೇರೆ ಅರ್ಥಗಳನ್ನೇ ಅಮರ ವ್ಯಾಖ್ಯಾನದಲ್ಲಿಯೂ ತಬ್ದ ಕಲ್ಪದ್ರುಮದಲ್ಲಿಯೂ ಹೇಳಿರುತ್ತದೆ ಆಪ್ತರ ಡಿಕ್ಷನರಿಯಲ್ಲಿ ಮೂತ್ರಜನಕ ಕಾಯಿ (kidney)ಗೆ ವೃಕ್ಕಃ, ವೃಕ್ಕಂ' ಎಂತ ಕಾಣಿಸಿರುತ್ತದೆ ಮೇದಸ್ಸಿನ ಮತ್ತು ರಕ್ತದ ಸಾರದಿಂದ ವೃಕ್ಕಗಳೆರಡು ಉಂಟಾಗುತ್ತಿದಂತೆಯೇ, ಅವುಗಳಿಂದ ಹೊಟ್ಟೆಯಲ್ಲಿರುವ ಮೇದಸ್ಸು ಪುಷ್ಟವಾದಲ್ಪಡುತ್ತದಂತ ಧಾವಪ್ರಕಾಲದಲ್ಲಿ (14) ಹೇಳಲ್ಪಟ್ಟಿದೆ ಸುಶ್ರುತದಲ್ಲಿಯೇ ಮೋದೂ ವಹನದರಡು ಸ್ರೋತಸ್ಸುಗಳಿಗೆ ವೃಕ್ಷಗಳೆರಡು ಮತ್ತು ಕಟಿಯ ಮೂಲವೆಂತಲೂ, ಅವುಗಳ ವೇಧದಿಂದ ಸ್ಥೂಲಶೋಧ ಉಂಟಾಗುತ್ತದಂತಲೂ ಹೇಳಿಯದೆ (ಸಂ 76 ನೋಡು) ಸುಶ್ರುತದಲ್ಲಿಯೂ ಚರಕದಲ್ಲಿಯೂ ವೃಕ್ಕೌ' ಎಂತ ದ್ವಿವಚನ ಶಬ್ದವೇ ಉಪಯೋಗಿಸಲ್ಪಡುತ್ತದೆ ಮೂತ್ರರಯದ ವರ್ಣನದಲ್ಲಿ (ಸಂ 8 ನೋಡು) ಅದಕ್ಕೆ
ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೯೪
ಈ ಪುಟವನ್ನು ಪರಿಶೀಲಿಸಲಾಗಿಲ್ಲ.