ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅ II - 5 - ಕೂರ್ಚಗಳು ಸಹ ಸಿರಾನಾಳ, ನರ, ಮಾಂಸ, ಎಲುಬು ಇವುಗಳಿಂದ ಹುಟ್ಟಿದವಾ ಗಿರುತ್ತವೆ. 12 ಮಹತ್ಯೋ ಮಾಂಸರಚ್ಬವಶ್ಚತಸ್ರಃ ಪೃಷ್ಠವಂಶಮುಭಯತಃ ಪೇಶೀ ರಟ್ಟುಗಳು ನಿಬಂಧನಾರ್ಧ೦ ದ್ವೇ ಬಾಹ್ಯೇ ಆಭ್ಯಂತರೇ ಚ ದ್ವೇ| (ಸು. 330.) ದೊಡ್ಡ ಮಾಂಸದ ಹಗ್ಗಗಳು ನಾಲ್ಕು ಬೆನ್ನೆಲುಬನ (ಬೆನ್ನ ಕೋಲು) ಇತ್ತಟ್ಟು ಮಾಂಸ ಖಂಡಗಳನ್ನು ಕಟ್ಟುವ ಉದ್ದಿಶ್ಯ ಹೊರಭಾಗ ಎರಡು, ಒಳಭಾಗ ಎರಡು, ಹೀಗೆ 13. ಸಸ್ತಸೇವನ್ಯಃ ಶಿರಸಿ ಎಭಕ್ತಾ: ಪಂಚ ಜಿಹ್ವಾಶೇಫಸೋರೇಕೈಕಾ ತಾಕ ಸೇವನಿಗಳು ಪರಿಹರ್ತವ್ಯಾಃ ಶಸ್ತ್ರೇಣ (ಸು 330) ಸೇವನಿಗಳು (ಹೊಲಗೆಗಳು) ಏಳರಲ್ಲಿ ಐದು ತಲೆಯಲ್ಲಿ, ಒಂದು ನಾಲಿಗೆಯಲ್ಲಿ, ಒಂದು ಮೇಢ್ರದಲ್ಲಿ ಇವುಗಳಿಗೆ ಶಸ್ತ್ರ ತಾಗಿಸಬಾರದು ತಿರಸ್ಸು ಇಂದ್ರಿಯಗಳಿಗೆ ತಿರಸಿ ಇಂದ್ರಿಯಾಣಿ ಇಂದ್ರಿಯಪ್ರಾಣನವಹಾನಿ ಚ ಸ್ರೋತಾಂಸಿ ಆಶ್ರಯಸ್ಠಾನ ಸೂರ್ಯಮಿವ ಗಭಸ್ತಯಃ ಸಂಶ್ರಿತಾನಿ | (ಚ 904). ತಲೆಯಲ್ಲಿ ಇಂದ್ರಿಯಗಳು ಮತ್ತು ಇಂದ್ರಿಯಗಳ ಪ್ರಾಣವಾಹಿಸಿಯಾದ ನಾಳಗಳು ಸೂರ್ಯನನ್ನು ಕಿರಣಗಳು ಆಶ್ರಯಿಸಿಕೊಂಡಿರುವಂತೆ ಆಶ್ರಯಿಸಿಕೊಂಡಿರುತ್ತವೆ 14.

 ಚತುರ್ದಶಾಸ್ಪ್ನಾಂ ಸಂಘಾತಾಃ | ತೇಷಾಂ ತ್ರಯೋ ಗುಲ್ಭಚಾನು ಎಲುಬುಗಳ ವಂಬ್ಕ್ಷಣೇಷು | ಏತೇನೇತರ ಸಕ್ಛಿ ಬಾಹೂ ಚ ವ್ಯಾಖ್ಯಾತೌ | ತ್ರಿಕ ಕೂಬಗಳು  ಶಿರಸೋರೇಕೃಕ: | (ಸು. 330 ) 
   ಕಾಲನ ಮತ್ತು ಕೈಯ ಮಣಿಗಂಟು ಮತ್ತು ಮೊಣಗಂಟು, ತೊಡೆ ಅಂಡುಗಳ ಸಂದು, ತೋಳಿಗೂ ಹಗಲಿಗೂ ಸಂದು ಶಿರಸ್ಸು, ಕುತ್ತಿಗೆ ಸಂದು, ಇವುಗಳಲ್ಲಿ ಒಂದೊಂದರಂತೆ  
14.   ಎಲುಬುಗಳ ಕೂಟಗಳು.
 ಸರಾ ವಾಗ್ಯಟನ ಪ್ರಕಾರ ತಲೆಯಲ್ಲಿ ಐದು ಮತ್ತು ಒಟ್ಟು ಹದಿನೆಂಟು

15. ಚತುರ್ದಶ್ಯವ ಸೀಮಂತಾ: | ತೇ ಚಾಸ್ಧಿಸಂಘಾತವದ್ಗಣನೀಯಾ ಯತ ಸೀಮಂತಗಳು ಸ್ತ್ಮೆರ್ಯೂಕ್ತಾ ಆಸ್ಧ ಸಂಘಾತಾಃ| (ಸು 330 )

  ಸೀಮಂತಗಳು ಸಹ 14, ಇವುಗಳ ಗಣನೆಯು ಎಲುಬುಗಳ ಕೂಟಗಳಂತೆ. ಯಾಕಂದರೆ ಎಲುಬುಗಳ ಕೂಟಗಳು ಸೀಮಂತಗಳಿಂದ ಕೂಡಿಸಲ್ಪಟ್ಟಿರುತ್ತವೆ
    ಸಂಘಾತಾಃ ಸೀವಿತಾಯೈಸ್ತು ಸೀಮಂತಾಸ್ತೀ  ಪ್ರಕೀರ್ತಿತಾಃ | (ಭಾ. ಪ್ರ 34 )
    ಎಲುಬುಗಳ ಸಮೂಹಗಳು ಯಾವವುಗಳಿಂದ ಹೊಲಿಯಲ್ಲಟ್ಟವೋ

, ಅವುಗಳು ಸೀ ಮಂತವೆಂದು ಪ್ರಸಿದ್ಧವಾಗಿವೆ.