ಈ ಪುಟವನ್ನು ಪ್ರಕಟಿಸಲಾಗಿದೆ

12

ಳೂರು ವಿವಿಧ ವಸ್ತು ಶಾಲೆ ( ತಮಾಷ್ ಬಂಗಲೆ )ಯಲ್ಲಿ ರುವ ಪುರಾತನ ಪದಾರ್ಥಗಳಂತೆ, __ಲೋಕದವರ ಆಶ್ಚರ್ಯಕ್ಕೂ ,ಹಾಸ್ಯಕ್ಕೂ ಕಾರಣರಾಗಿರುವರು. ನೀನೂ ಆಗಾಗ ಪಾಚೀನಚರಿತ್ರಶೋಧಕರ ಮತ್ತು ವಿನೋದಾರ್ಥವಾಗಿ ದೇಶಸಂಚಾರಮಾಡುವವರ ಗಮನವನ್ನು ಮಾತ್ರ ಆಕರ್ಷಿಸುತ್ತಾ, ಮಿಕ್ಕಪ್ರಪಂಚಕ್ಕೆ ಇಲ್ಲವಾಗಿ ರುವೆ. ಹಾ ಉಜ್ಜಯಿನಿ!ನಿನ್ನ ಒಡೆಯನಾಗಿದ್ದ ಭರ್ತೃಹರಿಯು ಹೇಳಿದುದು, ನಿನ್ನ ವಿಷಯದಲ್ಲಿಯೇ ನಿಜವಾಯಿ ತಲ್ಲವೆ ? ಸಾರಮ್ಯಾನಗರೀ ಮರ್ಹಾಸ ನೃಪತಿಃ ಸಾಮಂತಚಕ್ರಂಚ ತತ್ವಾಶ್ವೇ ತಸ್ಯ ಚ ಸಾ ವಿದಗ್ಧ ಪರಿಷತ್ತಾಶ್ಚಂದ್ರಬಿಂಬಾನನಾ:|| ಸರ್ಯಂ ಯಸ್ಯವಶಾದಗಾತ್ ಸ್ಮೃತಿಪಥಂ ಕಾಲಾಯತಸ್ಮೈನಮಃ||

"ರಮ್ಯವಾದ ಆಟ್ಟಣವೇನು! ಆ ಮಹಾರಾಜನೇನು! ಆತನ ಸುತ್ತುಮುತ್ತಲಿದ್ದ ಆ ಸಾಮಂತರಾಜ ಮಂಡಲಿಯೇನು! ಆ ವಿದತೃಭೆಯೇನು! ಆ ಚಂ ದ್ರಮುಖಿಯರೇನು ! ಧೀರರಾದ ಆ ರಾಜಕುಮಾರರೇ ನು! ಆ ಸ್ತುತಿಪಾಠಕರೇನು! ಆ ಕಥೆಗಳೇನು! ಇವೆಲ್ಲವೂ ಯಾರವಶದಿಂದ ಪ್ರಪಂಚದಲ್ಲಿಲ್ಲದೆಹೋಗಿ) ಈಗಜ್ಞಾಪಕದಲ್ಲಿಮಾತ್ರ ನಿಂತಿದೆಯೋ ಅಂತಹ ಕಾಲ ಪುರುಪೆನಿಗೆ ನಮಸ್ಕಾರವು.” ಈ ಗೋಳುಹಾಗಿಲಿ! ವಾಚಕರೆ, ಮನಸ್ಸನ್ನು ಕುದುರೆಯಾಗಿ ಮಾಡಿ ಕೊಂಡು ನಾವು ಹೇಗೆ ಬಹು ಭೂಭಾಗವನ್ನು ದಾಟಿ