ಈ ಪುಟವನ್ನು ಪರಿಶೀಲಿಸಲಾಗಿಲ್ಲ.

16 ರಿಸಲ್ಪಟ್ಟು, ಈಗಲೂ ಎಲ್ಲ ಪಾಠ ಶಾಲೆಗಳಲ್ಲಿಯ ಓದ ಲ್ಪಡುತ್ತಲಿದೆ. ಈತನ ಗ್ರಂಥವು ಚೀನಾ ಭಾಷೆಗೆ ಪರಿವರ್ತಿಸಲ್ಪಟ್ಟಿದೆ. ಈತನ ಗ್ರಂಥದ ಸಹಾಯದಿಂದ ಸಂಸ್ಕೃತ ಭಾಷಾಭ್ಯಾಸವು ಸುಲಭವಾಗಿದೆ. ಧನ್ವಂತರಿಯಂಬಾತನು ದೊಡ್ಡ ವೈದ್ಯನು. - ವೇ (ಛೇ ?) ತಾಳಭಟ್ಟನು 'ನೀತಿಪ್ರದೀಪ' ವೆಂಬ ಗಂಧವನ್ನು ರಚಿಸಿದನು. ಈ ಮಹನೀಯರಲ್ಲದೆ ಸುವಾಕ್, ಅಂಶುದತ್, ಜಿ ಸ್ಟು, ತ್ರಿಲೋಚನ, ಹರಿ, ಶೃತಸೇನ, ಬಾದರಾ ಯಣ, ಮಣಿತ, ಕುಮಾರ ಸಿಂಹ,ಕಾಲತಂತ್ರ, ಮುಂ ತಾದ ಅನೇಕ ವಿದಾಂಸರು ವಿಕಮಸಭೆಯನ್ನಲಂಕ ಕರಿಸಿದ್ದರು. - ಇಷ್ಟುಮಂದಿ ಕವಿಗಳಿಗೂ, ಜ್ಞಾನಿಗಳಿಗೂ, ಪಂಡಿತ ರಿಗೂ ಆಶ್ರಯವನ್ನಿತ್ತು, ರಾಜತೇನನ್ನಿಸಿ ಕೊಂ ಡಿದ್ದ ವಿಕ್ರಮನಲ್ಲಿ ಧೈರ್ಯ, ಔದಾರ್ಯ, ನ್ಯಾಯ, ದಯಾದಿ ಸದ್ದು ಣಗಳು ತುಂಬಿದ್ದವೆಂದು ಹೇಳಬೇ ಕಾದುದೇ ಇಲ್ಲವ, ಆ ಮಹಾರಾಯನಿಗೆ ದೇವತಾ ಯೋಗ್ಯವಾದ ಸಿಂಹಾಸನ ವೊಂದು ಹೇಗೋ ದೊರೆ ತಿತ್ತು. ಆ ಆಸನವು ಆತನ ಗುಣಗಳಿಗೆ ಅನುಸಾರ ವಾದುದು; ಆತನ ಗುಣಗಳು ಆ ಆಸನಕ್ಕೆ ತಕ್ಕವು, ಆತನಿಗೆ ಉಂಟಾಗಿದ್ದ ಐಶ ರವೂ, ವೈಭವವೂ, ಗೌರ ನವೂ-ಎಲ್ಲವೂ ಆಸಿಂಹಾಸನದ ಮಹಿಮೆಯೇ ಎಂದು ಜನರು ನಂಬಿದ್ದರು. ಅಂತಹ ವಿಚಿತ್ರವಾದ ಮಾಹಾ