ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಮರಸಯ ಪರಿಚ್ಛಚ 13 ಪ್ರಕಾಶನು ಈ ಪ್ರಕಾರ ಮಾತುಕಥೆ ನಡೆದಮೇಲೆ ಅಪ್ಪಣೆ ತೆಗೆದುಕೊಂಡು ಹೋದನು. ಹೊರಟುಹೋಗುವಾಗ ಮಾರನೆಯ ದಿನ ಎಷ್ಟು ಹೊತ್ತಿಗೆ ಬರಬೇಕೋ ಅದನ್ನೂ ತಿಳಿದುಕೊಂಡು ಹೋದನ್ನು ಮೂರನೆಯ ಪರಿಚ್ಛೇದ. ಈ ಪ್ರಕಾರ ಪ್ರತಿದಿನವೂ ವಿವಾಹವಾರ್ಥಿಯಾದವರು ತಂಡತಂಡವಾಗಿ ಬರಲಾ ರಂಭಿಸಿದರು. ಆದರೆ ದುರ್ಗಾವತಿಯು ಪ್ರಾಣ ಹೋರ್ದಣ, ಅವದಿರಿಗೆ ಬಂದು ಕಾಣಿಸಿಕೊಳ್ಳುತ್ತಿರಲಿಲ್ಲ. ಏನು ಮಾಡಿದರೂ ಅವಳು ಹೊರಕ್ಕೆ ಹೊರಡಳು, ಆದುದರಿಂದ ಅವರು ಎಷ್ಟು ಉತ್ಸುಕರಾಗಿ ಎಷ್ಟು ಆನಂದದಿಂದ ಮನೆಗೆ ಪ್ರವೇಶ ಮಾಡುವರೋ, ಅದಕ್ಕಿಂತ ಹೆಚ್ಚಾದ ನಿರಾಶೆಯಿಂದಲೂ ವ್ಯಸನದಿಂದ ಮನೆ ಯಿಂದ ಹಿಂದಿರುಗಿ ಹೊರಟು ಹೋಗುವರು, ದುರ್ಗವತಿಯು ಶಾರೀರಕವಾದ ಆಲಸ್ಯದ ನೆವಮಾಡಿಕೊಂಡು ಹಾಸಿಗೆಯ ಮೇಲೆ ಮಲಗಿರು ಅಳುತ್ತಿರುವಳು. ಮತ್ತು ಪ್ರತಿ ಮಹೂರ್ತದಲ್ಲಿಯ ಒಬ್ಬನನ್ನು ಕುತೂಹಲದಿಂದ ಇದಿರುನೋಡು ಇಲಿರುವಳು. ಅವಳು ಮನಸ್ಸಿನಲ್ಲಿ, (ನನ್ನ ಜೀವನ ಸರ್ವಸ್ವವೇ ! ನೀನಲ್ಲಿರುವೆ ? ಒಂದು ತಡವೆ ಬಂದು ಹೋಗು, ನಿನ್ನನ್ನು ಹೊರತು ನನ್ನನ್ನು ಮತ್ಯಾರು ಈ ನರಕ ದಿಂದುದ್ಧಾರ ಮಾಡಲಾದರು ? ನಾನು ಮೃತ್ಯುವಿಗೆ ಕೆದರುವುದಿಲ್ಲ. ಕೇವಲ ನಿನ್ನ ಮೇಲಿನ ಆಶೆಯಿಂದ ಈ ಪ್ರಾಣವನ್ನು ಇದುವರೆಗೂ ಉಳಿಸಿ ಇಟ್ಟು ಗೊಂಡಿರುವೆನು.? ಎಂದೆಂದುಕೊಳ್ಳುವಳು. ದುರ್ಗಾವತಿಯ ಕಣ್ಣಿಗೆ ನಿದ್ದೆ ಹತ್ತದು; ಭಯದಿಂದ ಅವಳಿಗೆ ನಿದ್ದೆ ಹತ್ತದು, ಸ್ವಲ್ಪ ಜಂಪುಹಿಡಿದು ಕಣ್ಣು ಮುಚ್ಚುತ್ತಲೆ, ಕನಸಿನಲ್ಲಿ ಬಂದ್ರವನ್ನು ಕಾಣುವಳು; ಕೂಡಲೆ ಎಚ್ಚರವಾಗುವಳು, ಅವಳಿಗೆ ಆಹಾರದಲ್ಲಿ ರುಚಿ ತಪ್ಪಿತು ಅವಳಿಗೆ ಆಲಸ್ಯ ಎಂದು ಅವಳ ತಾಯಿಯು ಏನೇನೋ ಉಪಾಯದಿಂದ ಆಹಾರವನ್ನು ಕೊಡುವಳು. ಮೊದಲು ಅವಳ ಆಲಸ್ಯಕ್ಕೋಸ್ಕರ ತಾಯಿ.ತಂದೆಳು ಉದ್ವಿಗ್ನ ದರು. ಕಡೆಗೆ ಅವ ರಿಬ್ಬರೂ ಯೋಚಿಸಿ, ಹೆಣ್ಣಿಗೆ ಮದುವೆ ಮಾಡಿದರೆ, ಆಸ್ಥೆವು KSAಗುವುದೆಂದು ಸ್ಥಿರಮಾಡಿ ಕೊಂಡರು. ಹೆಣ್ಣು ಮೆ- ಬದನು ಹುಡುಕಬೇಕಾದ ಕಷ್ಟವೊ ಅವರಿಗೆ ಇರಲಿಲ್ಲ. ಜ್ಯೋತಿಪ್ರಕಾಶನನ್ನು ನೋಡಿದ ಮೇಲೆ ಹೈಮವತಿಯು ಬೇರೆ