ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಮೂರನೆಯ ಪರಿಚ್ಛೇದ 17 ಬರುವವರೆಲ್ಲರೂ ಬಂದಿರುವ ಸಮಾಚಾರವು ಬಂದಕೂಡಲೆ, ಎಲ್ಲರೂ ಮಹಾನಂದ ದಿಂದ ವರಕನೈಯರನ್ನು ಸಂಗಡ ಕರೆದುಕೊಂಡು, ಮಂದಿರಕ್ಕೆ ಬಂದು ಸೇರಿದರು. ಈ ದಿನ ಬ್ರಹೊಮತದ ಪ್ರಥಮಾಚರ್ಯರೇ ಸ್ವಯಂ ಬಂದು, ವರಕನೈಯರನ್ನು ಇದಿರ್ಗೊಂಡು ಮಂದಿರಕ್ಕೆ ಕರೆದುಕೊಂಡು ಹೋದರು. ಮೊದಲು ಪ್ರಾರ್ಥನೆ ಆಯಿತು. ಪ್ರಾರ್ಥನೆಯಾದಮೇಲೆ ಸಂಗೀತ, ಸಂಗೀತವಾದಮೇಲೆ ಆಚಾರ್ಯರ ವತೆ , ಆ ವಕ್ರತೆಯಾದಮೇಲೆ ವರಕನ್ನೆಯರಿಗೆ ಅನೇಕ ಉಪದೇಶವಾಯಿತು. ಕಡೆಗೆ ಆಚಾರ್ಯರ ಆಶೀರ್ವಾದದೊಂದಿಗೆ ಆ ವಕ್ರತೆಯು ಪೂರೈಸಿತು, ಕಟ್ಟಕಡೆಗೆ ವರಕನ್ನೆಯರು ಪ್ರತಿಜ್ಞಾಬದ್ಧರಾದ ಮೇಲೆ, ಸಂಬಂಧಿಮಾಲೆಗಳು ಪರಿವರ್ತಿತವಾ ದುವು. ಈ ಪ್ರಕಾರ ಆ ದಿನದ ವಿವಾಹದ ಕಾರ್ಯವು ಪೂರ್ತಿಯಾಯಿತು, ವಿನೋದಿನಿಯು ಸೂತ್ರದ ಬೊ :ಬೆಯ ಹಾಗೆ ಈ ಕೆಲಸ ಕಾರ್ಯಗಳನ್ನು ನಡೆ ಯಿಸಿದಳು. ಏನಾಯಿತೋ ಅವಳದನ್ನು ಅರಿಯಲು ಸಮರ್ಥಳಾಗಿರಲಿಲ್ಲ. ಅವಳಿಗೆ ಈ ಹೊಸ ದೃಶ್ಯವು ಒಂದು ಕನಸೆಂದು ಭ್ರಮೆಯು:೬೮ಾಯಿತು, ಅವಳಿಗೆ ಸರಿಯಾದ ತಿಳಿವೇ ಇರಲಿಲ್ಲ ; ಅವಳು ಹಠಾತ್ತಾಗಿ ಜಡಪಾಯವಾಗಿ ಹೋದಳು. ವಿನೋದಿ ನಿಯು ಒಂದೇ ತಡವೆಗೆ ಸೀರವ, ನಿರ್ವಾಕು, ನಿಷ್ಪಂದ ! ವಿನೋದಿನಿಗೆ ಸ್ವಲ್ಪ ಸಂಜ್ಞಾ ಲಾಭವುಂಟಾದಾಗ, ಅವಳು ತನ್ನ ಇದಿರಿಗೆ ನಡೆದ ಘಟನೆಗೆ ಕಾರಣವನ್ನು ತಿಳಿದುಕೊಳ್ಳಲು ಪ್ರಯತ್ನ ಪಟ್ಟಳು. ಆದರೆ ಅವಳ ಬುದ್ದಿಗೆ ಅದಾವುದೂ ಗೊತ್ತಾಗದೆ ಹೋಯಿತು. ಅವಳು ಕಲಿಕತ್ತೆಗೆ ಬಂದಮೇಲೆ ನೋಡಿದುದೆಲ್ಲಾ ವಿಸ್ಮಯಜನಕವಾಗಿದ್ದುವು. ಇದೂ ಅವುಗಳಿಗನುಗುಣವಾದ ಅಥವಾ ತತ್ಸಂಬಂಧವಾದ ಘಟನೆಯಾಗಿರಬಹುದೆಂದು ತಿಳಿದುಕೊಂಡಳು ಬ್ರಹ್ಮ ಮತ ಪ್ರಕಾರ ತನಗೆ ಮದುವೆಯಾಯಿತೆಂದು ಅವಳಿಗೆ ಸ್ವಲ್ಪವೂ ಗೊತ್ತಾಗಲಿಲ್ಲ. ಅವಳ ಮೊದಲನೆಯ ಮದುವೆಯ ಪ್ರಸ್ತಾಪವೂ ಬರಲಿಲ್ಲ. ಅರ್ಧ ಜ್ಞಾನ, ಅರ್ಧ ಅಜ್ಞಾನ, ಇಂತಹ ಜ್ಞಾನಾಜಾನಾವಸ್ಥೆಯಲ್ಲಿ ಈ ಮದುವೆಯ ಸಂಬಂಧವಾಗಿ ಅವ ಳಿಂದ ಹೇಳಿಸಿ ಮಾಡಿಸಿದುದೆಲ್ಲಾ ಅವಳು ಒಂದು ಮೋಹಿನೀ ಮಂತ್ರಶಕ್ತಿಯಿಂದ ಮುಗ್ಧಳಾದವಳ ಹಾಗೆ ಹೇಳಿ ಮಾಡಿದುದಾಗಿರುವುವು. ಇತ್ತಲಾಗಿ ಮದುವೆಯ ಕಾರ್ಯವು ಪೂರ್ತಿಯಾದಮೇಲೆ, ವರನು ಮಹ) ಉಲ್ಲಾಸದಿಂದ ಹೆಂಡತಿಯನ್ನು ಸ್ವಂತ ಮನೆಗೆ ಕರೆದುಕೊಂಡು ಹೋದನು, ಆಗ ಅವನ ಮನೆಯು ಆನಂದದಿಂದಲೂ ಉತ್ಸವಗಳಿಂದಲೂ ಪೂರ್ಣವಾಯಿತು, isabbuildli kA • Eloquent serunch,