ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಏಳನೆಯ ಪರಿಚ್ಛೇದ. 1 & ಹಸಿಮವತಿ ೫ು ತನ್ನ ಪ್ರಿಯಪುತ್ರಿಯಾದ ವಿನೋದಿನಿಯ ಅವಸ್ಥೆಯನ್ನು ಸ್ವತಃ “ನೋಡಿ, ವಿಶೇಷವಾಗಿ ವ್ಯಸನಾಕ್ರಾಂತಳಾಗಿದ್ದಳು. ಬಹುಕಾಲದ ಮೇಲೆ ಮಗಳನ್ನು ಪಡೆದು, ಮನಸ್ಸಿನಲ್ಲಿ ಯಾವ ಆಕಾಬೀಜವು ಅಂಕುರಿತವಾಗಿತ್ತೋ, ಅದು ಈಗ ನಿರ್ಮಲವಾಗಿ ಹೋಯಿತು. ಹೈಮವತಿಯು ಪುತ್ರಶೋಕದಿಂದ ಶೋಕಾಕುಲ ಳಾಗಿದ್ದುದರಿಂದ, ಆಹಾರಾದಿಗಳ ಮೇಲೆಯೂ ಅವಳಿಗೆ ಅಷ್ಟು ದೃಷ್ಟಿಯಿಲ್ಲ. ಈ ಬೇಸಿಗೆಯಲ್ಲಿ ಕುಡಿಯುವ ನೀರಿಗೆ ಆಳುಗಳು ನೀರುಗಡ್ಡೆಯನ್ನು ಹಾಕದೆ ಕೊಟ್ಟರೂ, ಅವಳು ಒಂದು ಮಾತನ್ನೂ ಹೇಳದೆ ಕುಡಿದುಬಿಡುವಳ, ಟೀ ಅಥವಾ ಕಾಫಿಗೆ ಸಕ್ಕರೆ ಸಾಲದಿದ್ದರೂ, ಹಗ .೬ ಕೋದೆ ಕು' ದುಬಿಡುವಳು, ಸಂಧ್ಯಾಕಾಲದಲ್ಲಿ ವಾಯುವಿಗೆ ಹೊರಗೆ ಹಣ?ಗುವುದು ಹೈಮವತಿಗೆ ನಿತ್ಯದ ಕೆಲಸವಾಗಿತ್ತು ; ಆ ವಯಸೇ ಗೆ ಗುಮ್ಮನೆ ನಿಲ್ಲಿಸಿಬಿಟ್ಟಳು. ಆಗಳು ಗೊರಿಕೆಯೊಡೆ ಯು ನಿದ್ದೆಗುತ್ತಿದ್ದರೂ, ಮುವತಿ ಈಗ ಮೊದಲಿನ ಹಾಗೆ ಅವ ರನ್ನು ತಿರಸ್ಕರಲಿ, ಅಧಮ ವಯುತ್ತಿರಲಿಲ್ಲ. ಇನ್ನೂ ಅಲ್ಲದೆ ಊಟ ವಾದಮೇಲೆ ತಗಲುಹೊತ್ತು ಅಭ್ಯಾಸವಾಗಿದ್ದ ನಿದ್ರೆಯನ್ನು ಈ ಮನಸ್ಸಿನ ವ್ಯಥೆಯ ಸಲುವಾಗಿ ಬಿಟ್ಟಿದ್ದಳು. ಈ ದಿನ ಹೈಮ ತಿ: ಊಟವಾದ ಒಳಿ, ಹಾಸಿಗೆಯ ಮೇಲೆ ಬಿದ್ದು KAಂಡು ಹೊರಳಾಡುತ್ತಿದ್ದಳು ಏನು ಮಾಡಿದರೂ ನಿದ್ದೆ ಹತ್ತದು, ಒಬ್ಬ ಪರಿಚಾ ರಿಕೆಂಟು ಬೀಸಣಿಗೆ ಬ.. ಅವಳಿಗೆ ಗಾಳಿಯನ್ನು ಹಾಕುತ್ತಿದ್ದಳು. ಮತ್ತೊಬ್ಬಳು ಅವಳ ತಲೆಗೆ ನೀರುಗಡ್ಡೆಯ ಹೆತ್ತ ಒತ್ತುತ್ತಿದ್ದಳು ಇನ್ನೊಬ್ಬಳು ಕೈಯಲ್ಲಿ ಲ್ಯಾಂಡರ್‌ ಸೀಸೆ ಮನ್ನು ಹಿಡಿದು ಹರ ನಿಂತಿದ್ದಳು. ಈ ಸಮಯದಲ್ಲಿ ನವೀನ ಗೋಪಾಲ ಆ ಚಿಮನೆ: ಬ೦ದನು, ಒ:ದವನು ಹೆಂಡತಿಯು ಈ ಪ್ರಕಾರ ಅವ ಸ್ಟೆಪಡುವುದನ್ನು ಕಂಡು, ಬಳ್ಳ ಎನಗುಂದಿದವನಾದನು. ಮೆಲ್ಲ ಮೆಲ್ಲಗೆ ಹಾಸಿ ಗೆಯ ಪಾರ್ಶ್ವದಲ್ಲಿ ಕುಳಿತುಕೊಂಡು, ಬಿಸುಸುಯ್ದು, ಮೊದಲು ತಾನೇ ಮಾತೆ, ದುರ್ಗಾವತಿಗೆ ಇಂತಹ 'ವ್ರವಾಗುವುದಕ್ಕೆ ಕೆ ರಣ? ಆ ಕೂಡಲೆ ಗಂಡನ ಮಾತನ್ನು ಪೂರೈಸಗೆಡಿಸದೆ, ಹೈಮವತಿಯು, ct ನಿನಗೂ ಆ ರೋಗ ಬಂದು ಹಿಡಿದ ಹಾಗಿದೆ. ನೀನು ಪುತ್ರಶೋಕದಿಂದ ಅವಳ ಹೆಸರನ್ನು ಕೂಡ ಮರೆತುಬಿಟ್ಟೆ ” ಎಂದು ಹೇಳಿದಳು,