ಈ ಪುಟವನ್ನು ಪರಿಶೀಲಿಸಲಾಗಿಲ್ಲ.
11 ಶ್ರೀ || ಕಂ || ನಾರೀರೂಪದಿ ಸುರರಂ | ಪರಾವಾರೋದ್ಭವ ಸುಧೆಯಿ೦ ಪೊರೆದೆರೆಯಂ | ವಾರಾಂಚಗುವನನಂ | ನಾರಾಯಣನೀಗೆಮಗೆ ಸುಖವನಿಹಪರದೊಳೆ | ಸತ್ಥವೆ ಪೊರವುದು ನರನಂ | ಸತ್ಥದೆ ಬರುದು ಮನುಜಗೆ ಕಿರಿಯು ಜಗದೊಳೆ | ಸತ್ಯವ ಪಿರಿದೆಂದೊರೆಯುಲೆ | ಸತ್ಯವ್ರತವನಿಪನಾಚರಿತವನುಸಿರೆಂ |