ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರ್ಶಟಕ ಗ್ರಂಥವಾಳ. •••• ರಿಚಯಸ್ಥಳವಲ್ಲದುದರಿಂದ ಮನೋಗತವನ್ನು ಪರಸ್ಪರ ತಿಳಿದುಕೊಳ್ಳು ವುದು ಸುಲಭವಾಗಿತ್ತು, ಅಂಕುರಿತ ಪ್ರೇಮಲತೆಯು ಸುಶೀಲನನುಮತಿ ಯಿಂದ ವೃದ್ಧಿ ಹೊಂದಿ ಫಲಕಾರಿಯಾಗುವುದೆಂದು ಮಾತ್ರ ಉಳಿದಿತ್ತು. ಚಕ್ರೇಶ್ವರನಿಗೆ ಕಟ್ಟಿಕೊಡಲು ತಪ್ಪಿದ ಆತನ ತಮ್ಮನಾದ ಶೂರ ಸೇನನೆಂಬ ಪಶ್ಚಿಮದಿಕ್ಕಿನ ಸಾಮಂತನನ್ನು ಸುಶೀಲನಾಜ್ಞಾನುಸಾರ ದಂಡಿ ಸಲು ಸತ್ಯವ್ರತನು ಹಗಲು, ಅಲ್ಲಿ ನಡೆದ ಕದನದಲ್ಲಿ ಶೂರಸೇನನು ಸ್ವರ್ಗ ವಾಸಿಯಾದನು, ಆತನ ಸತಿಯೆಂದು ಕರೆಯಲ್ಪಡುತ್ತಿದ್ದ ಅಲ್ಪ ವುತಿಯು ಪತಿವಿಲೆಗಳನ್ನು ಕುರಿತು ಸ್ವಲ್ಪವಾದರೂಖ ಹಂಬಲಿಸದೆ ನಿಜವಾಗಿ ತನಗೆ ಸತ್ಯವ್ರತನಲ್ಲಿ ಮೋಹವಿಲ್ಲದಿದ್ದಾಗೂ ಸುಶೀಲನು ಚಕ್ರವರ್ತಿತ್ವವನ್ನು ಸತ್ಯವ್ರತನಿಗೊಪ್ಪಿಸಬೇಕೆಂದಿರುವುದನ್ನು ಕೇಳಿ ತನಗೆ ಚಕ್ರವರ್ತಿಯೆಂಬ ಸಗೌರವವಾದ ಉಪನಾಮವೂ ಅಧಿಕಾರವೂ ದೊರೆಯುತ್ತದೆಂಬ ದುರಾಶೆ ಯಿಂದ ಬ್ರಹ್ಮಚಾಚರಣೆಯಲ್ಲಿದ್ದ ಸತ್ಯವತನ ಕೈ ಹಿಡಿಯಲು ಪ್ರಯ ತ್ನಿಸಿ ಸಮಕ್ಷಮ ಬಂದು ಆಶಯವನ್ನು ಶ್ರುತಪಡಿಸಿದಳು, ಏಕಪಕ್ಷೀವ ತಾವಲಂಬನೆಯಲ್ಲಿ ಇವುಳ್ಳ ಸತ್ಯವತನು ರಮಣಿಯಲ್ಲಿ ಮೊದಲೇ ಮೋಹಯುಕ್ತನಾಗಿದ್ದಾಗ್ಯೂ ರಾಜಕೀಯದ್ಯೋಗದನುಕೂಲಕ್ಕಾಗಿ ಅಲ್ಲ. ಮತಿಯನ್ನು ವಿವಾಹವಾಗಲು ಅಭ್ಯಂತರವಿಲ್ಲವೆನ್ನುತ್ತಿದ್ದನು. ಮೂರನೆಯ ಅಧ್ಯಾಯ. ಸತ್ಯವತನ ದೇಶಸಂಚಾರಕ್ಕೆ ಸುಲನಾದೇಶ. ಹೀಗಿರುವಲ್ಲಿ ಕಸಬರಲಿನಂತೆ ಮರು ಚಾಲಗಳುಳ್ಳ ಒಂದು ಬಾ ಚುಕ್ಕೆಯು ಆಕಾಶದಲ್ಲಿ ಕಾಣಿಸಿತು, ಚಾನಪ್ರಕೃತಿಯುಳ್ಳವರಲ್ಲಿ ಕ ವರು ಇದರಿಂದ ನೀಮೆಗೊ ದೊರೆಗೂ ಏನಪಯುವೋ ಎಂತಲೂ, ಕಲನ