ಈ ಪುಟವನ್ನು ಪರಿಶೀಲಿಸಲಾಗಿಲ್ಲ.

“೧೨ ಕರ್ಣಾಟಕ ಗ್ರಂಥಮಾಲೆ. ಇ+++ ಸು-ನನ್ನಲ್ಲಿ ಅಂತಹ ವನಗಳಲ್ಲವೆ ? ನೀನು ಮನಸ್ಸಿ, ನಿನ್ನಿಷ್ಟ ಬಂದಂತೆ ಮಾಡಿಕೊ, ಸರ್ವವ್ಯಾಪಿಯಾದ ಸರತ್ರ ಸಂರಕ್ಷಕ ನಾದಆದಿಕೇಶವನು ನಿನ್ನನ್ನು ಸವ ವಿದ್ಯಮಾರ್ಗದಲ್ಲಿ ವರಾಹ ರರದಿಂದಲೂ, ಭೂಮಿಯಮೇಲೆ ವಾಪನಾಕಾರದಿಂದಲೂ, ನರಸಿಂಹಾಕೃತಿಯಿಂದ ಅಡವಿಯಲ್ಲಿಯ ಸಲಹಲಿ. ... ನಾಲ್ಕನೆಯ ಅಧ್ಯಾಯ. ರಮಣಿ ಸತ್ಯವ್ರತರ ಸಂವಾದ. ಈ ಪ್ರಕಾರ ತನ್ನ ದೇಶಯಾತ್ರೆಗೆ ಸುಶೀಲನಪ್ಪಣೆಯನ್ನು ಪಡೆದು ಸತ್ಥವ್ರತನು ಮನೆಗೆ ಹಿಂತಿರುಗುತ್ತಾ, “ ಅದೇನು ? ಈ ಮುದಿಹಾರುವ ನಂತಿರುವ ಸುಶೀಲನು ಸಲಸಲಕ್ಕೂ ಪ್ರರಕ್ಕೆ ಹೋಗಬೇಡವೆಂದು ಹೇಳು ಪ್ಲಾನೆ” ಎಂದಂದುಕೊಂಡು ರಮಣಿಯಬಳಿಗೆ ಬಂದು, ಪ್ರಿಯೇ! ರೆಕ್ಕಗ ೪ಲ್ಲದ ನನ್ನ ರಗಿಳಿಯೇ ! ನಿನ್ನಯ ಸುಸ್ವರದ ಶಬ್ದ ದಿಂದ ಸುಶೀಲನು ಮಂತ್ರ ಗಳನ್ನು ತೃರಿಸಲಿಕ್ಕಾಗದೆ ಮನಸ್ಸಿನಲ್ಲಿಯೇ ಜಪಿಸುವನು, ಅದರಿಂದ ನೀನುಲಿಯಿದಂತೆ ಮಾಡುವೆನು ಎಂದು ಮುತ್ತಿಟ್ಟು, ದೇಶಸಂಚಾರ ಹೊರ ಡುವ ಸಮಾಚಾರವನ್ನು ತಿಳಿಸಿದನು. ರಮಣಿ-ನಿನ್ನ ಇಂಪಂದ ಮಾತುಗಳ ಮುಂದೆ ನಾನು ಶಬ್ದ ಮಾಡ ಬಲ್ಲೆನೆ ? ಆ ಗಿಳಿಯಂತೆ ನನಗೆ ರೆಕ್ಕೆಗಳಿದ್ದ ಪಕ್ಷದಲ್ಲಿ ನಿನ್ನೊಂದಿಗೆ ಹಾರಿ ಬರಲು ಚೆನ್ನಾಗಿತ್ತು, ನೀನು ಹೊರಡಲೇಬೇಕೆ ? - ಸು-ಹೋಗಬೇಕೆಂಬ ನಿರ್ಬಂಧದೇನೂ ಇಲ್ಲ, ಒಂದು ತಿಂಗಳ ಮಟ್ಟಿಗೆ ವಿನೋದಕ್ಕೆ ಹೋಗಿಬರುವೆನು, ವ್ಯರ್ಥವಾಗಿ ಬೇಟೆಯನ್ನು