ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕರ್ಕಾಟಕ ಗ ಂಥವು. • •*** * * * * * *

  • * *

{ 13, ಸ್ಥರ ಪ್ರಾತಃಕಾಲ ವದಲು ನಿಶಿಯವರಗೂ ದುಡಿಯಬೇಕು, ಪ್ರಾಯಶಃ ಈ ವಿಧವೆಯರಿಗೆ ಮಿತಾಹಾರದಿಂದ ರೋಗಕ್ಕೆ ಆಸ್ಪದವಿರುವದಿಲ್ಲ. ಬಸುಗು ಬಾಣಂತಿತನ ತೊಂದರೆಯೂ ಇಲ್ಲ. ಇ೦ತಹರೊಬ್ಬರು ಒಂದು ಸಂಸಾರ ಕ್ಕಿರಬೇಕೆಂದು ಅನೇಕ ಸುವಾಸಿನಿಯರು ಇಪಡಬಹುದು, ಅವರ ಕೋರಿಕೆಯಂತೆ ಯಾರಾದರೊಬ್ಬರು ಒದಗಿಕೊಳ್ಳುವರು, ಇದರಿಂದ ನಮ್ಮಲ್ಲಿ ಪರಿಚಾರಕರ ಸಂಖ್ಯೆಯು ಕಡಮೆ. ಆ ಉದ್ಯೋಗದವರು ಸಿಕ್ಕುವುದೇ ದುರ್ಲಭ. ಇಂತಹ ಆಪಕೇಶಿಯರ ೬೦ತರ್ದುಃಖಕ್ಕೆ ಸ್ವಲ್ಪ ಉಪಶಾಂತಿಯನ್ನು ಕೆಡುವ ಕರ್ಣಕಠೋರವಾದ ನಿಟ್ಟುಸಿರಿಗೆ ಕಿವಿಗೊಡಲಾರದೆ ಪರೇಂಗಿತ ಪ್ರಜ್ಞರಾದ ಸಾಮಾಜಿಕಸ್ಥಿತಿಯು ಉನ್ನತಿಯಲ್ಲಿ ಬದ್ಧ ಕಂಕಣರಾದ ಕೈಲ ವರು ಮಹನೀಯರು ವಿತಂತುಗಳಿಗೆ ಪೂರಾಶ್ರಮಕ್ಕೆ ವರ್ಗಪಡಿಸಬೇ ಕಂದು ಮಠಾಧಿಪತಿಗಳಿಗೆ ಶ್ರುತಿ ಸ್ಮೃತಿ ಪುರಾಣ ವಾ"ಪ್ರಮಾಣಾನುವಾದ ಪೂರ್ವಕ ಬಿನ್ನಹವನ್ನು ಕಳುಹಿಸಿದರು. ಆಪರ ಕುಂಠಿತ ಪ್ರಯತ್ನವು ವ್ಯರ್ಥವಾಗಲಿಲ್ಲವೆನ ವಮಟ್ಟಿಗೆ ಅಲ್ಲಲ್ಲಿ ಕೆಲವು ಪ್ರನರ್ವಿವಾಹಗಳು ಮಾತ್ರ ನಡೆದಾವೆ ಹೊರತು ಅದೆಂದು ಆಚಾರವಾಗಿ ಪರಿಣಮಿಸಲಿಲ್ಲ. ಮುಖ್ಯ. ಪತಿಯು ಪುಗ್ರಹವೆ: ದುಃಖವಲವಾಗುವುದು, ಅದು ಮಾಡದಿರುವುದೇ ಲೇಸು, ಈ ಕಾರಣಗಳಿಂದ ರಮಣಿಯು ದೇವದಾಸಿಯಾಗಿರಬೇಕೆಂದು ಯೋಚಿಸಿ, ಇಷ್ಟು ವಯಸ್ಸಾದರ ಭಾವನವರು ಅವಳಿಗೆ ಇಗ್ನ ಮಾಡದೆ ಬಿಟ್ಟಿರುವರು, ಅವರ ವಚನವನ್ನು ರುನೆಯು ರಾಮವಚನದಂತೆ ತಿಳಿದು ಆಚರಿಸುವಳು ಎಂದು ಸವಿಾಪದಲ್ಲಿ ಪುಣ್ಯಕಥೆಯನ್ನಾಲಿಸುತ್ತಿದ್ದ ಸುಶೀಲಿನಿಗೆ ಕೇಳಿಸುವಂತೆ ಕಮ್ಮಸುಕ ವಿ.ಶ ವಾದ ಈ ಸಂಸಾರದಲ್ಲಿ ತಮಗನುಕೂಲ ವಾಗಿ ಕಪ್ಯಾಂಶವನ್ನೆ : ತೆಗೆದುಕೊಂಡು ರಮಣಿಯನ್ನು ಸತ್ಯವ್ರತನಿಗೆ ಕೊಡದಿರುವುದಕ್ಕೆನು ತಂತ್ರವನ್ನು ಮಾಡಬೇಕೋ ಆ ರೀತಿಯಲ್ಲಿ ಹೆಂಗ ಸರೊಂದಿಗೆ ಸ್ವಲ್ಪ ಗಟ್ಟಿಯಾಗಿಯೇ ಮಾತನಾಡಿದಳು.