ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಉಲ್ಲಾಸಿನಿ. ೬೧ - – - 2 • • • • • • • • , , , , , , ಹೇಳಿಕೆ ಎಂದನು, ಸತ್ಯವ್ರತನು ತನ್ನ ಯೋಗಕ್ಷೇಮವನ್ನು ವಿಚಾರಿಸಿ ದುದಕ್ಕೆ ಸಂತೆ ಪಟ್ಟುಕೊಂಡು “ ಸ್ವಾಮಿ ತಮ್ಮಂತಹ ಧಣಿಯು ಸಿಕ್ಕುವುದು ದು ರ್೭ಭ, ಈಗಿನ ಕಾಲದಲ್ಲಿ ಯಜಮಾನರುಗಳು ತಮ್ಮ ಕೆಲಸವನ್ನು ಸೇವಕರಿಂದ ನೆರವೇರಿಸಿಕೊಳ್ಳುವುದರಲ್ಲಿ ಆಸಕ್ತರಾಗಿ ರುತ್ತಾರೆಯೇ ೩ರತ ಸೇವಕರ ಕನಸುಖವನ್ನು ಸ್ವಲ್ಪವಾದರೂ ವಿಚಾರಿಸಿ ಕಳವುದಿಲ್ಲ. ತಾವುನನ್ನ ಬೆಗಮ ವಿಚಾರಿಸಿರಿ, ಅದ ರಿಂದ ನಾನುಸಟ್ಟ ಆಯಾಸವೆಲ್ಲ ಸಫಲವಾಗಿ ನನಗೆ ಶ್ರಮವು ತೋರದಹಾಗಾ ಗಿದೆ ನಾ ನಿನ್ನೆನು ಹೇಳಬೇಕಾಗಿರುವುದು, ಉಗ್ರನ ದರ್ಪವನ್ನು ಮು Cದು ನನ್ನಗಳನ್ನು ಸಂರಕ್ಷಿಸಬೆ ಕು ಇದೆ: ಕೆ ೪ಕಳ್ಳವನು ” ಎ೦ದು ಹೈ೪ ಆಾತ್ರಿ ಅರಮನೆಯಲ್ಲಿ.ಸಿ ಇದ್ದು ಪ್ರಾತಃಕಾಲದಲ್ಲಿ ಹಿಂತಿರು ಗಿದನು. ಯು ಸನ್ನದ್ದರಾಗ ಒ೦ತೆ ಸಕಲ ಸಾವಂತರಿಗೂ ಸೇನಾಪತಿ ಗಳಿಗೂ ಎಚ್ಚರಿಸು, ಸೈನ್ಯವು ಉತ್ಸಾಹದಿಂದ ಸೇರಿತು. ಸತ್ಯವ್ರತನು ಪಾರತಿ.ಗ್ರರಕ್ಕೆ ಹೋಗುವುದಕ್ಕೆ ವೆ ಬಲು ಲೋಹಿತ ಮೊದಲಾದವರು ಸತ್ತನಲ್ಲಿ ವಿನಯಂತಃಕರಣ ವಿಶ್ವಾಸ ಭಾವದಿಂದ ನಿರ್ನಿಮಿತ್ತವಾಗಿ ಬಂದು ಸರಸ ಸಲ್ಲಾಪದಲ್ಲಿ ಹಿತೋಪದೇಶವನ್ನು ಮಾಡಿ ಹೋಗುತ್ತಿದ್ದರು. ಅಲ್ಲಿಂದ ಬಂದಮೇಲೆ ಅಲ್ಪಮತಿಯ ಬೋಧತೆಯು ವುಬದಿಂದ ಅವನ ದೃ~ಗೆ ಬೀಳದೆ ಅವರ ಬಿದ್ದಾಗ ಮುಖವನ್ನು ತಿರುಗಿಸಿ ಕೊಳ್ಳಲಾ ರಂಭಿಸಿದರು. ಅವನೊಡನೆ ಮಾತನಾಡುವ ಸಂದರ್ಭದಲ್ಲಿ ನಕೊಕ್ಕಿಯಿಂದ ಬೇಸರವನ್ನು ತೆರಡಿಸುತ್ತಿದ್ದರು, ಅವನಿದ್ದ ಕಡೆ ಒಬ್ಬರೂ ಸೇರುತ್ತಿ ರಲಿಲ್ಲ. ಸಹಸಬೈ ಯಲ್ಲಿಯ ಕೂಡ ಭೋಜನಕ್ಕೆ ಕೂಡದೆ ತಪ್ಪಿಸಿ ಕೊಳ್ಳುತ್ತಿದ್ದರು. ಈ ಅದಲು ಬದಲನ್ನು ಸತ್ಯವತನು ಪರಿಶೀಲಿಸಿ ತನ್ನಲ್ಲಿ ತಾನು ಹೀಗೆಂದನು. ಅಹಾ ! ನೀರುತುಂಬಿದ ಪಾತ್ರೆಗೆ ತೂತು SA