ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

84 ಓಷಧಿ ಶಾಸ್ತ್ರ ) [VI ನೆಯ ಅನೇಕ ಹೂಗಿಡಗಳ ಹಾಗಳು, ಕಾವಿನ ತುದಿಯಲ್ಲಿ, ವೃಂತವಿಲ್ಲದೆ ಸೇರಿಕೊಂಡಿರುವುದೂ ಉಂಟು. ಸೂರ್ಯಕಾಂತಿ (71 ನೆಯ ಪಟ.. ಸೇವಂತಿಗೆ, ಗರಗ, ಗೊಬ್ಬಳಿ ಮುಂತಾದ ಗಿಡಗಳ ಹೂಗಳು ಕವಿ ದೆ, ಪುಪ್ಪ ಮಂಜರಿಯ ದಂಟಿನ ತುದಿಯಲ್ಲಿ, ತಟ್ಟಿ ಯಾ ಭಾಗದಲ್ಲಿ, ಸೇರಿ ಕೊಂಡಿರುವುವು. ಈ ಬಗೆಯ ಪುಷ್ಕ ಪರ್ಯಾಯಕ್ಕೆ 'ಚೆಂಡು?' ಎಂದು ಹೆ ಸರು, ಈ ಬಗೆಯ ವ್ಯತ್ಯಾಸಗಳನ್ನು ತಿಳಿದುಕೊಳ್ಳುವುದಕ್ಕಾಗಿ ಇವು, 71-72-73 ನೆಯ ಪಟಗಳಲ್ಲಿ ಕಾಣಿಸಲ್ಪಟ್ಟಿರುವುವು. ಕೊನೆ, ತೆನೆ ಈ ಎರಡು ವಿಧವಾದ ಪುಸ್ಮ ಸಮಹವನ, ಗಮನಿಸಿ ನೋಡಿದರೆ, ನು ತೊಂದು ವಿಷಯವು ತಿಳ ಆದು ಬರುವುದು. ಇವುಗಳ * ಎಳೆಯಹೂಗಳೆಲ್ಲವೂ ದಂಟಿನ ತುದಿ ಯಲ್ಲಿಯ, ಬಲಿತ ಹೂಗಳು ಕೆಳಗೂ ಇರುವುವು. ಎಂದರೆ, ಇವು ಗಳಲ್ಲಿ ಕೆಳಗಡೆ ಯಿಂದ ಮೇಲೆ ಮೇಲೆ ಕುಮವಾಗಿ ಪುನ್ನಿಸುತ್ತಾ ಹೋಗುವ ಹೂಗಳು ಬಹಳವಾಗಿ ಉಂ ಟಾಗುವುವು. ಇಷ್ಮೆ ಹೂ ಗಳೆಂದು ಎಣಿಸುವುದಕ್ಕೆ ಪಟ 70.-ಎಕ್ಕದ ಹೂ ಗೊಂಚಲು, ಸಾಧ್ಯವಲ್ಲ, see seen ಏಕೆಂದರೆ, ದಂಟಿನ ತುದಿಯು ಬೆಳೆಯುತ್ತಲೇ ಇರುವಾಗ, ಮೊಗು