ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಓವಧಿ ಶಾಸ್ತ್ರ ) [VII ನೆಯ Assed +++ ಈ ಹೂಗಳ ದಳ ವೃತ್ತಗಳಲ್ಲಿ ನೋಡ ಬಹುದು. ಈ ವಿಧವಾದ ಮಡಿಕೆಗಳಿಗೆ * ದಳದ ಹೊದಿಕೆ ?” ಎಂದು ಹೆಸರು. ಹೂವರಳಿಯ ಮೊಗ್ಗಿನಲ್ಲಿ, ದಳ ಗಳಪ್ಪ, ಒಂದರಲ್ಲಿ ಒಂದು ಸೇರದೆ, ಒಂದು ದಳದ ಅಂಚು, ತನ್ನ ಮುಂದಿನ ದಳದವೆಲೆ, ಅಂಚಿನಲ್ಲಿ ಸ್ವಲ್ಪ ಭಾಗ ವನ್ನು ಮುಚ್ಚಿಕೊಂಡಿರುವುದುಂಟು. ದಳದ ಮುಂಭಾಗವು ಮುಂದಿರುವ ದಳದ ಹಿಂಭಾಗಕ್ಕೆ ಮೇಲಾಗಿಯ, ಹಿಂಭಾಗವು ಹಿಂಭಾಗದಲ್ಲಿರುವ ದಳದ ಮುಂಭಾಗಕ್ಕೆ ಕೀಳಾಗಿಯ, ಇರು ವುದು. ಈ ವಿಧವಾದ ಮಡಿಕೆಗಳಿಗೆ ನಟ 82.-ಬೀಳಿಹಾಲೆಯಹೂಗಳು "ದಳದ ತಿರಿಚು' ಎನಬಹುದು. ಎಕ್ಕ (ಇದರದಳಗಳಲ್ಲಿ ಪುಚ್ಚಗಳನ್ನು ದ ದಳಗಳಂತೆ ದಳಗಳ ಅಂಚುವಾತ) ನೆ ಡಿರಿ.) 1. ಹೂಗೊನೆ, 2, 3 ಕೇಸರಗಳು ಸೇರಿರುವುದಕ್ಕೆ ಪರಿಸರ ಸ್ಪರ್ಶ ?? 4. ಅಂಡಕೋಶ, ವೆಂದು ಹೇಳಬಹುದು. ಕೇಸರಗಳೂ ಅವುಗಳ ಸ್ವರೂಪವೂ:-ಮೊದಲೇ ಹೇಳಲ್ಪಟ್ಟಂತೆ ಕೇಸ ರಗಳು, ದಳಗಳಿಗೂ ಹೊರದಳಗಳಿಗೂ ಎಣಿಕೆಯಲ್ಲಿ ಸಮವಾಗಿಯಾಗಲಿ, ಅಥವಾ ಅವುಗಳಿಗೆ ಇನ್ನುಡಿ ಹೆಚ್ಚಾಗಿಯಾಗಲಿ, ಅಥವಾ ಅದಕ್ಕೂ ಹತ್ತುವ - ಹೆಚಾ ಗಿಯಾಗಿ ಇರುವುವು. ಹೂವರಳಿ, ಬೆಂಡೆ, ಸುರಹೊನ್ನೆ ಇವುಗಳ