ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅಧ್ಯಾ] ಪುಷ್ಪ ಗಳ ಸ್ವಭಾವವೂ, ಕಾರವೂ 103 ನಲ್ಲಿ.ದಳ ವೃತವೂ, ಪುಷ್ಕಕೋಶದ ಹಲ್ಲುಗಳ, ಅಂಡ ಕೋಶದ ಗೂಡು ಪಟ 85.-ಅಂಡಾಶಯ ಕುಡ್ಕ ಸಂಯೋಗ, ಪಟ 86.ಅಂಡಾಶಯ ಪೀಠ ಸಂಯೋಗ, ಗಳ, ಇವುವಾತವೇ ಎಣಿಕೆಯಲ್ಲಿ ಸಮವಾಗಿರುವುವು. ಕೇಸರದ ನಾಳವು ವಿಶೇಷವಾದ ತುಕರಂದದ ಚೀಲಗಳುಳ್ಳದು. ದಳಗಳ ಮತ್ತು ಹಾರದಳಗಳಿಲ್ಲದ ಹೂಗಳೂ ಉಂಟೆಂದು ಮೊದ ತೀತಿಳಿಸಿರುವೆವು. ಕೆಲವು ಹೂಗಳಲ್ಲಿ ಕೇಸರವಿಲ್ಲದೆ ಅಂಡಕೋಶವಾತವೂ, ಅಂಡಕೋಶವಿಲ್ಲ ಕೇಸರಗಳು ವಾತವೂ, ಇರುವುದು ಉಂಟು. ವಿಶೇಷವಾಗಿ ಹರಳು, ಹಾಗಲ, ಕುಂಬಳ ಈ ಹೂಗಳಲ್ಲಿ ಕೇಸರಗಳಾ ಗಲಿ, ಅಂಡಕೋಶ ವಾಗಲಿ, ಪತ್ಯೇಕ ವಾಗಿರುವುದೇ ಉ೦ಟೀ ಹೊ ರತು, ಈ ಎರಡು ಭಾಗಗಳ ಸೇರಿ ಒಂದೇ ಹೂವಿನಲ್ಲಿರುವುದು ಬಹಳ © ಪೂರ. ಅಂಡಾಶಯವಿರುವ ಹೂವಿಂದಲೇ ಕಾಯಿಯ ಬೀಜವೂ ಉಂಟಾ ಗುವುದರಿಂದ, ಆಹವನ್ನು ಹೆಣ್ಣು ಹೂವೆಂದೂ, ಕೇಸರ ವಾತವಿರುವುದನ್ನು