ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

122 ಓಷಧಿ ಶಾಸ್ತ್ರ ) (IX ನೆಯ ಇನ್ನಾ ನಭಾಗದಲ್ಲಿಯೂ ಬಹಳ ವ್ಯತ್ಯಾಸವು ಕಾಣಬರುವುದಿಲ್ಲ. ಹೂವರಳಿಯ ಕಾಯಿಯು ಬಲಿತಮೇಲೆ ಕೆಳಗೆ ಬಿದ್ದು, ಬಹಳ ದಿವಸಗಳು ಕಳೆದ ಮೇಲೆ 101 ನೆಯ ಪಟದಲ್ಲಿ ಕಾಣಿಸಿರುವಂತೆ ಅದರ ಬೀಜಕೋಶವು ಒಡೆದು ಬೀಜಗಳು ಕೆಳಗೆ ಉದುರಿರುವುವು. ಉಮ್ಮತದ ಕಾಯಿಯು ಎರಡೇಗೂಡು ಗಳುಳ್ಳದು, ಬೀಜಕೋಶದಹೊರಗೆ ಸಣ್ಣಮುಳ್ಳುಗಳು ತುಂಬಿರುವುವ ಇದೆ, ಕಾಯಿಯ ಕೆಳಗೆ ಪುಸ್ಸಕೋಶದ ಸ್ವಲ್ಪ ಭಾಗವೂ ಇರುವುದು, ಬಲಿತ ಕಾಯಿಯಲ್ಲಿ ಈ ಎರಡು ಚಿಕ್ಕ ಗೂಡುಗಳ ನಾಲ್ಕಾಗಿ ವಿಭಾಗ ಹೊಂದುವುವು. ದಿನಗಳು ಕಳೆದಹಾಗೆ ಕಾಯಿಯು ಅಗಲವಾಗಿ ಬೀಜ ಕೋಶದ ಮೇಲಾಗವು ಒಡೆದು ನಾಲ್ಕು ಸೀಳಾಗಿ ತುಂಡುಗಳಾಗು ವುವು. ಬೆಂಡೇಕಾಯಿಯಲ್ಲಿಯ ಎಣಿಸಿನೋಡಿದರೆ ಇದು ಮೊದಲು ಹತ್ತರ ವರೆಗೆ ಇಂತಹ ಸೀಳುಗಳಿರು ವುವು. ಹತ್ತಿಯ ಕಾಯಿಯ ಮೂರು ಸೀಳುಗಳುಳ್ಳದು, ಈಕಾಯಿಗಳೆಲ್ಲಾ ಒಡೆದು ಒಳ ಗಿನ ಬೀಜಗಳನ್ನು ಹೊರಬೀ ಆಸುವುವು. ಅಗಸೆ, ಸುರಹೊ ನೈ, ಇವುಗಳಲ್ಲಿ ಕಾಯಿಯು ಒಂದೇ ಗೂಡುದು. ಸುರ ಹೊನ್ನೆ ಯ ವಾಟೆಯಲ್ಲಿ ಒಂದು ಬೀಜವೂ, ಅಗಸೆಯಲ್ಲಿ ಬಹಳ ಬೀಜಗಳೂ ಇರುವುವು. ಅಗ ಸೆಯಲ್ಲಿ ಬೀಜಕೋಶವನ್ನೂ ಬತ್ತಿಹೋಗಿ ಸೂಕ್ಷ್ಮವಾದ ವಾ ಟೆಯಾಗಿರುವುದು. ಆ ವಾಟಿ ಪಟ 103.-ಬೇರೀಕಾಯಿ. ಕತ್ತರಿಸಿದ ಹೋಳಿನ ನೆತ್ತಿ.