ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಉ ಪೊ ಬ್ಲ್ಯಾ ತ. ನೀತಿ, ಮತ, ವೇದಾಂತ ವಿಚಾರವಾದ ಗ್ರಂಥಗಳಿಂದ ನಮ್ಮ ಭಾಷೆ ಗಳು ಪ್ರಸಿದ್ಧಿ ಹೊಂದಿದ್ದರೂ, ಪಪಂಚದಲ್ಲಿ ಕಾಣುವ ವಸ್ತುಗಳ ಯಥಾವ ಸ್ಥಿತವಾದ ಗುಣ ಸ್ವಭಾವಾದಿಗಳನ್ನು ನಿರೂಪಿಸತಕ್ಕ ಶಾಸ್ತ್ರ ಗಳು (Natural Science) ಇಂಗ್ಲೀಷು ಮುಂತಾದ ಪಾಶ್ಚಾತ್ಯ ಭಾಷೆಗಳ ಇರುವಂತೆ ನಮ್ಮ ಭಾಷೆಯಲ್ಲಿಲ್ಲವೆಂಬುದು ಎಲ್ಲರೂ ಒಪ್ಪತಕ್ಕುದಾಗಿದೆ. ಈ ಕಾರಣದಿಂದಲೇ ಈಗ ನನ್ನು ವರಿಗೂ ಕೂಡ ಭಾಷ್ಪಾಂತರಗಳಲ್ಲಿ ಅಭಿ ರುಚಿಯು ಹೆಚ್ಚುತ್ತಿರುವುದರೊಡನೆ, ಸೃಭಾಷೆಗಳಲ್ಲಿ ದಿನದಿನಕ್ಕೆ ಅನಾದ ರವೂ ಹೆಚ್ಚುತ್ರ, ನಮ್ಮ ಭಾಷೆಗಳ ಪ್ರಚಾರವು ಕನಕನವಾಗಿ ಕ್ಷೀಣತೆ ಯನ್ನು ಹೊಂದುತ್ತದೆ. ನಮ್ಮ ವರಲ್ಲಿ ಇದುವರೆಗೆ ಭಾ೦ತರಗಳನ್ನು ಓದಿ ಶಾಸ್ತ್ರ ಜ್ಞಾನವನ್ನು ಪಡೆದು, ಪಖ್ಯಾತರಾದವರೊಬ್ಬರೂ ಸ್ವಲ್ಪ ಮಟ್ಟಿಗಾದರೂ ಸೃಭಾಷಾಭಿಮಾನವನ್ನು ತೋರಿಸಿದ್ದರೆ, ಇದುವರೆಗೆ ಅಂತಹ ಅಪರಿಮಿತವಾದ ಗ್ರಂಥಗಳು ನಮ್ಮ ಭಾಷೆಗಳಲ್ಲಿ ಹುಟ್ಟಿ, ದೇಶಾಭಿ ವೃದ್ಧಿಗೂ ಭಸ್ಮಾಭಿವೃದ್ಧಿಗೂ ಸಂಪೂರ್ಣ ಸಹಾಯಕವಾಗಿರುತ್ತಿತ್ತು. ಆದರೆ ಈಗ್ಗೆ ಕೆಲವು ದಿವಸಗಳಿಂದ ಅಲ್ಲಲ್ಲಿ ಕೆಲವರಿಗೆ ಈ ಅಭಿಸಾ ಯ ಹುಟ್ಟಿದುದರಿಂದ, ರಸಾಯನಶಾಸ್ತ್ರ ) (Chemistry), ವಸ್ತು ವಿಜ್ಞಾ ನಶಾಸ್ತ್ರ (Physics), ಮುಂತಾದ ಕೆಲವು ಶಾಸ್ತ್ರ ) ವಿಷಯಗಳು ಸಂಗ) ಹವಾಗಿ ನಮ್ಮ ಭಾಷೆಗಳಿಗೆ ಪರಿವರ್ತಿಸಲ್ಪಟ್ಟು ಪ್ರಚಾರದಲ್ಲಿವೆ. - ಅಂತಹ ಪುಸ್ತಕಗಳಲ್ಲಿಯೇ ಇದೂ ಒಂದಾಗಿದ್ದರೂ, ಇದರ ವಿಷಯ ದಲ್ಲಿ ತಿಳಿಸಬೇಕಾದ ಒಂದು ವಿಶೇಷಾಂಶವಿರುವುದು, - ರಸಾಯನಶಾಸ್ತ್ರ : ವಸ್ತು ಶಾಸ್ತ್ರ ) ಮುಂತಾದುವುಗಳಿಂದ ವಿವರಿಸ ಲ್ಪಡಬೇಕಾದ ವಿಷಯಗಳು ದೇಶಭೇದಗಳಿಂದ ಭೇದಿಸಲ್ಪಡದೆ, ಪಾಪಂಚಿಕ