ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅಧ್ಯಾ.. ಕಾಯಿಯ, ಬೀದವೂ. 137 ಪಾರಿವಾಳದ ಬೀಜವು ಒಂದುವಿಧವಾದ ಕೆಂಪು ಬಣ್ಣವನ, ಒಂದು ಕಡೆಯಲ್ಲಿ ಮಾತ್ರ ಒಂದು ಗೆರೆಯನ್ನೂ ಹೊಂದಿರುವುದು. ಅಂಡಾಶಯದಲ್ಲಿ ಪಟ 117. ಪಾರಿವಾಳದ ಬೀಜವೂ ಅದರ ಭಾಗಗಳೂ. 1. ಬೀಜ. 2, ಗೆರೆ, 3. ಮೊಳೆಯ ಅಂಕುರ ದಳಗಳ. 4. ಮೊಳೆಯ ತುದಿಯುಸೇರಿಕೊಂಡಿರುವ ಬೀಜದನಿಯೊಳಗಿರುವ ಹಳ್ಳ, 5. ಬಿಚ್ಚಿಟ್ಟ ಅಂಕುರದಳಗಳು. 6. ಅಂಕುರ. 2-6 ಇವೆರಡೂ ದೊಡ್ಡ ದಾಗಿ ಕಾಣಿಸಲ್ಪಟ್ಟಿರುವುವು. ಬೀಜ ಸೇರಿದ್ದ ಸ್ಥಾನವೇ ಈ ಗೆರೆಯಾಗಿರುವುದು. ಈ ಬೀಜವನ್ನು ನೀರಿನಲ್ಲಿ ಉನಿ ಹಾಕಿ, ಮೃದುವಾದಮೇಲೆ ಸಿಪ್ಪೆಯನ್ನು ಸುಲಿದರೆ, ಒಳಗೆ ಬಿಳುಪಾದ ಎರಡು ದಪ್ಪ ಬೇಳೆಗಳು ಕಾಣುವುವು. ಇವುಗಳನ್ನು ಬೇಡಿ ವುದು ಸುಲಭವು. ಇವುಗಳ ಒಂದು ಅಂಚಿನಲ್ಲಿ ಮೊಳೆಯ ಕೆಳಭಾಗವು ಕಾಣುವುದು. ಇದು ಬೀಜದ ಮೇಲಿರುವ ಸಿಪ್ಪೆಯೊಳಗಿನ ಗೆರೆಗೆ ಮೇ