ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

138 ಓಷಧಿ ಶಾಸ್ತ್ರ ) [IX ನೆಯ ಕಾಣುವ ಹಳ್ಳದಲ್ಲಿ ಸೇರಿರುವುದೂ ಚೆನ್ನಾಗಿ ಕಾಣುವುದು. ಆ ಎರಡು ಬೇಳೆಗಳ (ಅ೦ಕುರ ದಳ ” ಗಳೆನಿಸುವುವು. ಅಂಕುರದಳಗಳನ್ನು ಬಿಚ್ಚಿ, ಬೇರೆ ಮಾಡಿನೋಡಿದರೆ, ಎರಡಕ್ಕೂ ನಡುವೆ, ಮೊಳೆಯ, ಅ೦ಕುರ ದಳಗ ಳೊಡನೆ ಮೊಳೆಯುಸೇರಿರುವ ರೀತಿಯ ಚೆನ್ನಾಗಿ ತಿಳಿಯುವುದು, ಮೊ ಳೆಯ ಮೇಲುಭಾಗವು ಅಂಕುರದಳಗಳಿಗೆ ಒಳಗಡೆಗಾಗಿಯೂ, ಕೆಳ ಭಾಗವು ಅವಕ್ಕೆ ಹೊರಗಾಗಿ ನಿಲ್ಲುವುವು. (117 ನೆಯ ಪಟವನ್ನು ನೋಡಿರಿ.) - ಪಾರಿವಾಳದ ಬೀಜದ ಭಾಗಗಳಾವುವೆಂದರೆ. ಬೀಜದಳಗಳು, ಮೋ ಳೆ, ಇವುಗಳನ್ನು ಮುಚ್ಚಿಕೊಂಡಿರುವ ಹೊಟ್ಟು, ಇವುಮರೇ, ಬೀಜದ ಟ್ಟನ್ನು ಗಮನಿಸಿ ನೋಡಿದರೆ, ಇದರಲ್ಲಿ ಎರಡು ಪದರಗಳು ತಿಳಿಯುವುವು.ಹೋ ರಗಿನ ಸಿಪ್ಪೆಯು ಮಂದವಾಗಿಯ ಒಳಗಿನದು ತೆಳ್ಳಗಾ ಇರುವುದು. ಈ ಎ ರಡು ಸಿಪ್ಪೆಯ ಅಂಡಕುಗಳೇ.ಗರ್ಭಾಧಾನವಾದಮೇಲೆ ಇವು ಬೀದತ್ತ ಕ್ಷುಗಳಾಗಿ ಬಿಡುವುವು. ಕೆಲವು ಬೀಜಗಳಲ್ಲಿ ಅಂಡವಿವರ ವಿರುವಜಾಗವೂ ಕಾಣುವುವು. ಪಾರಿವಾಳದ ಬೀಜದಲ್ಲಿ ಗೆರೆಗೆ ಮೇಲೆಕಾಣುವ ಚಿಕ್ಕ ಹಳ್ಳವು ಅಂಡವಿವರ ವಿದ್ದ ಸ್ಥಾನವೇ. ಮೊಳೆಯ ಕೆಳಭಾಗದ ಗುರುತು ಬೀಜ ದಲ್ಲಿ ಈ ಹಳ್ಳಕ್ಕೆ ಸಮಾನವಾಗಿರುವುದು. ನೀರಿನಲ್ಲಿ ನೆನೆಹಾಕಿದ ಬೀಜ ವನ್ನು, ಅದರ ಮೇಲಿನ ಸಿಪ್ಪೆಯು ಒಣಗಿದ ಮೇಲೆ, ಅಮುಕಿದರೆ ಈ ಹಳ್ಳದ ಮಾರ್ಗವಾಗಿ ಸ್ವಲ್ಪ ಸ್ವಲ್ಪ ನೀರು ಹೊರಕ್ಕೆ ಜಿನುಗಿ ಬರುವುದು. ಸುರಹೊನ್ನೆ, ಮಾವು ಇವುಗಳಲ್ಲಿ ಬೀಜವೆಂದು ರೂಡಿಯಲ್ಲಿ ಹೇಳುವ ಭಾಗವು ಬೀಜವಲ್ಲ. ಮಾವಿನ ವಾಟೆಯ ಒಳಗಿರುವ ಬೇಳೆಗಳೆ ಬೀಜ ವೆನಿಸುವುದು, ಆ ಬೇಳೆಗಳನ್ನು ಮುಚ್ಚಿಕೊಂಡಿರುವ ಕಾವಿಯ ಬಣ್ಣವುಳ್ಳ ಸಣ್ಣ ಸಿಪ್ಪೆಯೇ ಬೀಜಕ್ಕು. ಈ ಎರಡು ಬೀಜಗಳಲ್ಲಿಯ ಎರಡು ಅಂಕುರದಳಗಳಿರುವುವು. ಮೊಳೆಯು ಅಂಕುರದಳ ಗಳ ನಡುವೆ ಒಂದು