ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

152 ಓಷಧಿ ಶಾಸ್ತ್ರ ) [X ನೆಯ ಅದು _dlyHD ಬೀಜಗಳು ಭೂಮಿಯಲ್ಲಿ ಸೇರಿರುವುದರಿಂದ ಮೂಳೆಗಳು ಬೀಜಗಳನ್ನು ಬಿಟ್ಟು ಹೊರಕ್ಕೆ ಬರುವ ರೀತಿಯ, ಇದಕ್ಕೆ ಸಂಬಂಧಪಟ್ಟ ಬೇರೆ ವಿಷಯ ಗಳ ನಮಗೆ ತಿಳಿಯತಕ್ಕವುಗಳಲ್ಲ. ಈ ವಿಷ ಯಗಳನ್ನು ತಿಳಿದುಕೊಳ್ಳುವುದಕ್ಕೆ ದುಯತ್ನಿ ಸ ಬೇಕಾದರೆ, ನಮ್ಮ ಕಣ್ಣಿದಿರಿಗೇ ಬೀಜಗಳನ್ನು ಮೊ ಬಿಡುವಹಾಗೆ ಮಾಡಿ, ಅವುಗಳನ್ನು ಸ್ಪಷ್ಟವಾಗಿ ತಿಳಿದುಕೊಳ್ಳಬಹುದು. ಹಾಗೆ ಮಾಡುವುದಕ್ಕೆ ಸಾರಿ ವಾಳದ ಬೀಜವು ತಕ್ಕ ಬೀಜವಾಗಿಯ, ದೀಪ ಗಳಿಗೆ ಉಪಯೋಗಿಸುವ ಚಿಮ್ಮಿ ಎಂಬ ಗಾದೆ ನಕೊಳ ವೆಯು ತಕ್ಕ ಯಂತವಾಗಿಯ, ಇವೆ. ಅಥವಾ ಕ ೦ ಬ ೪ ಯ ಚೂರುಗಳನ್ನು ನೆನಸಿ ಟ್ಟು ಅವುಗಳಲ್ಲಿ ಸಾಸುವೇ ಮುಂತಾದ ಬೀಜಗ ಳನ್ನು ಇಟ್ಟರೆ ಅವು ಮೊಳೆ ಬಿಡುವುವು. ಆಗೈ ಅದನ್ನು ಎತ್ತಿ ನೋಡುವುದಕ್ಕೆ ಅನುಕೂಲವಾ ಗಿಧೆ, ಅಥವಾ ಒಂದು ಪೆಟ್ಟಿಗೆಯನ್ನು ಮಾಡಿ, ಅದರ ಒಂದು ಕಡೆಗೆ ಮರದ ಹಲಗೆಗೆ ಬದುಲಾಗಿ ಕನ್ನಡಿ ಪಟ 131 ಯನ್ನು ಇಟ್ಟು, ಆ ಕನ್ನಡಿಗೆ ಸಮೀಪವಾಗಿ ಬೀಜವ ಪಾರಿವಾಳದ ಬೀಜ ನ್ನು ನಾಟಿಟ್ಟರೂ,ಅವುಗಳಿ೦ದಮೊಳೆಗಳು ಹೊರಡು ವನ್ನು ಚಿಮ್ಮಿ ಯ ವುದೂ, ಅವು ಬೆಳೆಯುವುದೂ, ನನಗೆ ಚೆನ್ನಾಗಿ ತಿಳಿ ಮೊಳೆಯಿಸುವ ರೀತಿ, ಯುವುದು. ಸಾರಿವಾಳದ ಬೀಜಗಳನ್ನು ಒಂದು ದಿನದವರೆಗೆ ನೀರಿನಲ್ಲಿ ಉಸಿ ಹಾಕಿ, ಆ ಮೇಲೆ ಅವುಗಳನ್ನು ಗಾಜಿನ ಕೊಳವೆಯಲ್ಲಿಟ್ಟು, ಗಾಳಿಯ, ಉಪವೂ, ಉಳ್ಳ ಸ್ಪಲ್ಪ ಕತ್ತಲೆಯಾದ ಭಾಗದಲ್ಲಿ ಮಡಗಿದ್ದರೆ, ಬೀಜಗಳು