ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

166 ಓಷಧಿ ಶಾಸ್ತ್ರ ) [XT ನೆಯ ಗಿದ್ದು, ಆಮೇಲೆ ಬೆಳೆದು ಹೊರಕ್ಕೆ ಹೊರಡುವುದು. ಅದರೊಳಗಿನ ಹೂಗ ಳೂ ಅರಳುವುವು. ಈ ಹಾಗಳು ಚಿಕ್ಕವಾಗಿಯೂ, ಹೆಣ್ಣು ಹೂ, ಗಂಡು ಹೂ, ಎಂದು ಎರಡಾಗಿ ವಿಭಾಗಿಸಲ್ಪಟ್ಟು, ಈ ಎರಡೂ ಒಂದೇ ಗೊನೆಯಲ್ಲಿ ಯೇ ಇರುವುದುಂಟು. ಗಂಡುಹೂವಿನಲ್ಲಿ, ಹೊರದಳಗಳು ಮರ, ದಳ ಗಳು ಮರ, ಕೇಸರಗಳಾರೂ ಸೇರಿರುವುವು. ಹೆಣ್ಣು ಹೂಗಳಲ್ಲಿ, ದಳಗಳ ಹೊರದಳಗಳ ಮರುವರೇ ಆಗಿ ರುವುವು, ಅಂಡಾಶಯದಲ್ಲಿ ಮೂರು ಗೂಡುಗಳಿರುವುವು. ಕಾಯಿಯಲ್ಲಿ ಮಾತ) ಪಾ)ಯಕವಾಗಿ ಒಂದು ಗೂಡೇ ಕಾಣಿಸುವುದು. ಕಾಯಿಯಸಂಗತ ಹೊರದಳಗಳ, ದಳಗಳ ಬೆಳೆದು ದೊಡ್ಡದಾಗಿ ಸೇರಿಕೊಂಡಿರುವುವು.

ಪಟ 139.ತೆಂಗಿನಕಾಯಿ, 1. ಒಂದು ಕಾಯಿ, 2, ಒಂದು ಕಡೆಯಲ್ಲಿ ಮುಟ್ಟಿಯನ್ನು ಸೀಳಿ ತೆಗೆದ ಕಾಯಿ, 3, ಒಂದು ಪಕ್ಕದ ಮಟ್ಟಿಯನ್ನು ಅಡ್ಡಲಾಗಿ ಕತ್ತರಿಸಿದ ಕಾಯಿ. 4. ಕಾಯಿಯ ಜುಟ್ಟಿನ ಕಡೆಯಲ್ಲಿ ಕಾಣುವ ಕಣ್ಣುಗಳು. 5. ಕಾಯಿಯ ಅರ್ಧಹೋಳು,