ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

168 ಓಷಧಿ ಶಾಸ್ತ್ರ ) [XI ನೆಯ ನಾಲ್ಕು ದಳಗಳ ಇರುವುವು. ದೂ೦ಕುರದಳ ಬೀಜ ವೃಕ್ಷಗಳ ಎಲೆಗ. ಳು ವಿಷನರೇಖಾ ಪತಗಳೆನಿಸುವುವು. ಏಕಾಂಕುರದಳ ಬೀಜವೃಕ್ಷಗಳ ಎಲೆಗಳಾದರೋ ಸಮರೇಖಾ ಸತುಗಳೆನಿಸುವುವು. ಎಲೆಗಳು ದಂಟಿನ ಸಂ we + deo in eleased . ಪಟ 141.ವಿಷಹಾರಿ ಕುಟುಂಬದ ಮತ್ತೊಂದು ಹೂ. ಗಡ ಸೇರಿರುವುದರಲ್ಲಿಯ ಭೇದಗಳುಂಟು. ಏಕಾಂಕುರದಳ ಬೀಜ ವೃಹ ಗಳಲ್ಲಿ ಎಲೆಗಳ ಸೇರುವೆಯು ಪ್ರತ್ಯೇಕವಾದುದು, ಇವುಗಳಲ್ಲಿ ಇದಿರಿದಿ ರಾಗಿ ಸೇರಿರುವುದಿಲ್ಲ. ದೂ೦ಕುರ ದಳ ಬೀಜಗಳಲ್ಲಿ ಎರಡು ಬಗೆಯಾದ