ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

'170 ಓಷಧಿ ಶಾಸ್ತ್ರ ) [XI ನೆಯ ಆದುದರಿಂದ ಹೊನ್ನೆ ಯನ್ನು ಹೂವರಳಿ, ಬೆಂಡೆ ಇವುಗಳಿಗಿಂತ ಬೇರೆ ಜಾತಿಯಾಗಿ ವಿಭಾಗಿಸಿ, ಇದನ್ನು ಬೇರೆ ಕುಟುಂಬಕ್ಕೆ ಸೇರಿದುದನ್ನಾಗಿ ನೆನೆಸಬೇಕು. ಕುಟುಂಬವೆಂಬುದಕ್ಕೆ ಕೆಲವು ಲಕ್ಷ ಣಗಳಿರ ಬೇಕಲ್ಲವೆ ? ಬೆಂಡೆ ಮೊದ ಲಾದ ಈ ಗಿಡಗಳ ಕುಟುಂಬದ ಲಕ್ಷ ಣಗಳಾವುವೆಂದು ವಿಚಾರಿಸಿ ನೆ ಡೋಣ, ಬೆಂಡೆ, ದಾಸವಾಳ, ಹೂವ ರಳಿ, ಈ ಮರು ಹೂಗಳಲ್ಲಿಯ ಪುಷ್ಕಕೋಶವು ನಾ ಳ ರೂ ಪವಾಗಿ ಯ, ದಳಗಳು ಪ್ರತ್ಯೇಕ ಪ್ರತ್ಯೇಕ ವಾಗಿಯೂ ಇರುವುವು. ಎಲ್ಲವುಗಳಲ್ಲಿ ಯ ಕೇಸರಗಳು ನಾಳವಾಗಿ ಒಂದು ಗೂಡಿ, ಅಂಡಕೋಶವನ್ನು ಒಳಗಡ ಗಿಸಿ ಕೊಂಡಿರುವುವು. ಮಕರಂದ ಕೋಶವು ಒಂದೇ ಗೂಡುಳ್ಳುದು. ಈ ಸರನಾಳವೂ ದಳಗಳ ಅಡಿಯಲ್ಲಿ ಕೂಡಿರುವುವು. ದಳಗಳು ತಿರಿಚಿಕೊಂ ಪಟ 142-ಒಂದು ಬಗೆಯ ಡು, ಒಂದರ ಅಂಚು ಮತೊಂದರ ದಾಸವಾಳದ ಹೂಗಿಡದ ಶಾಖೆ, ಒಳಗಡೆಗೆ ಸೇರಿರುವುವು. ಎಂದರೆ ಒಂದುದಳವೂ ಕೇಸರನಾಳ ಒಂದುದಳದ ಮುಂದಿನ ಅಂಚು - ವೂ ಪತ್ಯೇಕವಾಗಿ ತೋರಿಸಲ್ಪ ಮತ್ತೊಂದು ದಳದ ಹಿಂದಿನ ಅಂಚಿಗೆ ೬ರುವುವು. ಕೇಸರನಾಳದಿಂದ ಮೇಲಾಗಿಯ ಹಿಂದಿನ ಅಂಚು ಅದರ ಐದು ಕವಲಾಗಿ ಹೊರಕ್ಕೆ ಬಂದಿರು ಮುಂದಿನ ದಳದ ಅಂಚಿಗೆ ಕೆಳಗಾಗಿ ವ ವೇ ಕೀಲಾಗದ ಕವಲುಗಳು. ಯ ಇರುವುವು.