ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅಧ್ಯಾ'] ಗಿಡಗಳ ಜಾತಿಯನ್ನು ವಿಭಾಗಿಸುವ ಕನು, 171 ಈ ಬಗೆಯ ಸ್ವರೂಪವುಳ್ಳ ಹೂಗಳನ್ನು ಬಿಡುವ ಗಿಡಗಳನ್ನೆಲ್ಲ ಬೆಂಡೆಯನ್ನು ಹೋಲುವ ಗಿಡಗಳೆಂದು ಎಣಿಸಬಹುದಲ್ಲವೆ ? ಎಂದರೆ ಯಾವ ಹೂವಿನಲ್ಲಿ ಈ ವಿಧವಾದ ಸೇರುವೆಯುಂಟೋ, ಅದನ್ನು ಬೆಂಡೆಯ ಕುಟುಂ `ಬಕ್ಕೆ ಸೇರಿದುವುಗಳೆಂದು ಹೇಳಬೇಕು. ತುರುವೆ, ಹತ್ತಿ, ಈ ಹೂಗಳ ಸ್ವರೂಪವೂ ಇಲ್ಲಿ ವಿವರಿಸಲ್ಪಟ್ಟವುಗಳೆಂತೆಯೇ ಇರುವುದರಿಂದ ಇವುಗ ಳನ್ನೂ ಬೆಂಡೆಯಕುಟುಂಬಕ್ಕೆ ಸೇರಿದವುಗಳನ್ನಾಗಿ ಎಣಿಸಬೇಕು. ಈ ಕುಟುಂಬಕ್ಕೆ ಸಸ್ಯಶಾಸ್ತ್ರ ವನ್ನು ಬಲ್ಲವರು “ ಮಾಲ್ವೇನಿಯಿಾ ?” (Malvacea) ಎಂದು ಹೆಸರಿಟ್ಟಿರುವರು. ಪಟ 143.- ಮಾಲೈಸಿಯೇ ?” (Malvaceae) ಅಥವಾ ಬೆಂ ನಡೆಯ ಕುಟುಂಬದ ಹೂಗಳ ಸೇರುವೆ. ಹೂವರಳಿ – “ ತೆನ್ಸಿಯಾ ಪಾ ಪುತ್ರಿ ಯಾ ?” (ThesDesia populnea.) 1. ಮೊಗ್ಗನ್ನು ಸೀಳಿದನೆ. 2. ಕೇಸರನಾಳ. 3. ಎರಡುದಳಗಳು, ಪುಕೋಶ, ಮತ್ತು ಅಂಡಾಶಯ, 4. ಪುಸ್ಸಕೋಶವೂ ಅಂಡ ಕೋಶ ವೂ, 5. ಮಕರಂದದ ಚೀಲಗಳು,