ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅಧ್ಯಾ: ಪಪ್ಪಿಸುವ ಗಿಡಗಳ ಕುಟುಂಬಗಳ ವಿಭಾಗ, 181 ಈ ಕುಟುಂಬಕ್ಕೆ ಸೇರಿದ ಗಿಡಗಳು ಅನೇಕ ಕಡೆಗಳಲ್ಲಿ ಬೆಳೆದಿರು ವುವು. ೧೧ ನೆಯ ಅಧ್ಯಾಯದಲ್ಲಿ ವಾಸಿಯೇ ಕುಟುಂಬವನ್ನೇ ಉದಾಹ ರಣವಾಗಿಸಿ, ಕುಟುಂಬ, ಜಾತಿ, ಕೂಟಗಳ ಸ್ಥಿತಿಯನ್ನು ತಿಳಿದುಕೊಂಡೆವು. ಇನ್ನೂ ಕೆಲವು ಕುಟುಂಬಗಳನ್ನು ವಿಚಾರಮಾಡಿ ನೋಡೋಣ. ಪಟ 146.- ಅನೋನೇಸಿಯೋ ?” ಕುಟುಂಬದ ಗಿಡ, (ಅಶೋಕ, (ನೆಟ್ಟಂಗಿ) Polyalthiya longifolia), ಕೆಂಭೆ, ಕಾಯಿ , ಕತ್ತರಿಸಿದ ಬೀಜಗಳ ಹೋಳಿನ ನೆತ್ತಿ ಗಳು, ಬೀಜಗಳಲ್ಲಿ ಕಾಣುವ ಮಡಿಕೆಯು ಅ೦ಕುರಚ್ಛದನದ ಮಡಿಕೆ,