ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

184 ಓಷಧಿ ಶಾಸ್ತ್ರ ) (XII 2005 (Artabotays odoratissimuls) ಎಂಬ ಹೆಸರುಳುದು. ಅಶೋಕ ವೃಕ್ಷವನ್ನು “ ಪಾಲಿಯಾಯ್ತಿಯಾ ಲಾಂಗಿಪೋಲಿಯಾ (Polyanthia longifolia) ಎನ್ನುವರು. ಅನೋನೇನಿಯಿ ಕುಟುಂಬದ ಲಕ್ಷಣಗಳ ವಿವರ:-ಈ ಕುಟುಂಬದ ಗಿಡಗಳು ಮರಗಳಾಗಿಯು, ವಿಸ್ತಾರವಾದ ಗಿಡಗಳಾಗಿಯ, ಬೆಳೆಯು ವುವು. ಎಲೆಗಳು ಸಾಮಾನ್ಯ ಸತಗಳುಳ್ಳವು. ಗಿಣ್ಣ ಪುಘ್ನಗಳಿಲ್ಲದಿರು ವುವು, ವೃತವು ಚಿಕ್ಕದು. ಹೂಗಳು ಮಿಥುನ ಪುಸ್ಮ ಗಳಾಗಿರುವುವು - ಮರು ಹೊರದಳ ಗಳಿರುವುವು. ಇವು ಬಹಳ ಚಿಕ್ಕವು. ದಳಗಳು ಮರಾಗಲಿ ಅಥವಾ ಆರಾಗಲಿ ಇರುವುವು. ಕೇಸರಗಳು ಅಸಂಖ್ಯಾತಗಳಾಗಿರುವುವು. ಕೇಸರ ದಂಡಗಳು ಚಿಕ್ಕವಾಗಿಯ ಮಕ ರಂದ ಚೀಲಗಳಿಗಿಂತ ಮೇಲೆ ಸೇಡಿಕೊಂಡೂ ಇರುವುವು, ಸಾಯಿಕವಾಗಿ ಕೇಸರಗಳು ಒತ್ತಾಗಿದ್ದು ಕೊ೦ಡು, ದಳಗಳ ಅಡಿಭಾಗದಲ್ಲಿರುವ ಹಳ್ಳದಲ್ಲಿ ಮರೆಸಿ ಕೊಂಡಿರುವುವು. ಪುಷ್ಪಗಳು ಅರಳುವ ಸಮಯದಲ್ಲಿ ಕೇಸರ ಸಮೂಹವು ಚೆನ್ನಾಗಿ ಹೊರಕ್ಕೆ ಕಾಣಿಸುವುವು. ಅಂಡಕೋಶವು ನಾಯಕ ವಾಗಿ ವಿಭಾಂಡಾಶಯವನ್ನು ಹೊಂದಿರುವುದು. (ಸೀತಾಧಲದಲ್ಲಿ ಮೂತ) ಅಂಡಾಶಯವು ಸಂಯುಕ್ತವು.) ಬೀಜಗಳಲ್ಲಿ ಅಂಕುರಛೇದನವು ಬಹಳವಾಗಿಯ, ಮಡಿಕೆಗಳನ್ನು ಹೊಂದಿಯ ಇರುವುದು. ನೈದಿಲೆ ಅಥವಾ ತಾವರೆಯ ಕುಟುಂಬ, “ ನಿಂಫಯೇಸಿಯೇ ?? (Nympheace) :-ಈ ಕುಟುಂಬದಲ್ಲಿ ಕೂಟಗಳು ಹೆಚ್ಚಾಗಿಲ್ಲ. ನಮ್ಮ ದೇಶದಲ್ಲಿ ಬೆಳೆಯುವ, ನೈದಿಲೆ, ತಾವರೆ ಮುಂತಾದು ನೆಲ್ಲ ಈ ಕುಟುಂ ಬದವುಗಳೇ, ಇವೆಲ್ಲವೂ ನೀರಿನಲ್ಲಿ ಬಾಳುವ ಓಷಧಿಗಳಲ್ಲವೆ ? ನೈದಿಲೆ ನೀಲೋತ್ಪಲ, ಇವುಗಳಲ್ಲಿ ಸಕಾಂಡವು ಬಹಳ ಕುಗ್ಗಿರುವುದು, ಎಲೆಗಳ