ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

[I ನೆಯ ಹೊಂದಿರುವುವು. ಆದುದರಿಂದ ನಾವು ಸಸ್ಯಗಳನ್ನೂ ದೇವವುಳ್ಳವುಗಳೆ೦ದೇ ಗುಹಿಸಬೇಕಾಗಿದೆ. ಚಲನವಿಲ್ಲದುದರಿಂದ ಇವುಗಳನ್ನು ಸ್ಥಾವರವರ್ಗಗಳಗೆ ಸೇರಿದವುಗಳೆಂದು ಹೇಳುವುದು ಉಚಿತವಾಗಿರುವುದು. ಸಾಮಾನ್ಯವಾಗಿ ಒಂದು ಮೃಗಕ, ನರಕಾ ಅವಯವ ಸನ್ನಿವೇಶ ಗಳಲ್ಲಿ ಭೇದವಿರುವುದರಿಂದ, ಇವೆರಡಕ್ಕೂ ಏನೂ ಸಂಬಂಧವಿಲ್ಲ ವೆಂದೆಣಿಸು. ನಗು. ನೆಲದ ಮೇಲ, ನೀರಿನಲ್ಲಿಯ, ಕಣ್ಣಿಗೆ ಕಾಣದನ್ನು ಬಹಳ ಸೂಕ್ಷ್ಮ ವಾದ ದಂತುಗಳ, ಗಿಡಗಳೆ ಇರುವುವು. ಇವುಗಳನ್ನು ಪರೀಕ್ಷಿಸಿನೋಡಿ, ದರೆ, ಪರಸ್ಪರ ವ್ಯತ್ಯಾಸವಿರುವಂತೆ ಕಾಣದು. ಇವೆಲ್ಲವನ್ನೂ ದೇವವು ಇವುಗಳೆಂದು ಹೇಳಬೇಕೇ ಹೊರತು, ದಂತಗಳು, ಗಿಡಗಳು, ಎಂಬ ಭೇದ ವನ್ನು ಕಲ್ಪಿಸುವುದು ಉಚಿತವಲ್ಲ. ಅಂಗೈಯರ, ಮತ್ತು ಇತರ ಐರೋಪ್ಯರ, ಓಷಧಿಗಳ ಮತ್ತು ಜೀವಜಂತುಗಳ ಗುಣ, ಸ್ವರೂಪ ಮೊದಲಾದುವುಗಳನ್ನು ಚೆನ್ನಾಗಿ ಪರಿಶೋ ಧಿಸಿ, ಆವಿಷಯವನ್ನು ಕುರಿತು, ಬೇರೆ ಒಂದು ಶಾಸ್ತ್ರವನ್ನೇ ಏರ್ಪಡಿಸಿರು ವರು. ಈ ಶಾಸ್ತ್ರ ವೇ ದೇವ ಶಾಸ್ತ್ರ ವೆನಿಸುವುದು. ಈ ಶಾಸ್ತ್ರ ದಲ್ಲಿ ಜೀವ ವುಳ್ಳವುಗಳ ಸ್ವಭಾವ, ಅವುಗಳ ಕೆಲಸ, ಅವು ಹುಟ್ಟಿದುದು ಮೊದಲು ಬದು ಕಿರುವವರೆಗೂ ನಡೆದುಕೊಳ್ಳುವ ನಡತೆ, ಅವುಗಳ ಜಾತಿ, ಒಳಜಾತಿ, ಮಾದ ಲಾದ ವಿಷಯಗಳನ್ನು ಕುರಿತ ವಿಚಾರವೇ ವಿವರಿಸಲ್ಪಡುವುದು. ಆಹಾರವನ್ನು ತೆಗೆದುಕೊಳ್ಳುವುದರಲ್ಲಿ, ಅವುಗಳನ್ನು ಸೋಪ ಯೋಗಪಡಿಸಿ ಕೋ ಳುವುದರಲ್ಲಿಯ, ದಂತುಗಳಿಗೂ, ಗಿಡಗಳಿಗು, ವ್ಯತ್ಯಾಸವುಂಟು. ಈ ಜೀವ ಶಾಸ್ತ್ರದಲ್ಲಿ ಪಾರಂಗತರಾದವರು, ಚೆನ್ನಾಗಿ ಪರಿಶೀಲಿಸಿ ನೋಡಿ, ಜಂತುಗಳು, ಓಪಧಿಗಳು ಮೊದಲಾದ ದೇವವುಳ್ಳ ವಸ್ತುಗಳೆಲ್ಲವೂ ಬೆಳೆದು, ಬದುಕುವುದಕ್ಕೆ ಬೇಕಾದ ಮಾಲವಸ್ತುವು ಒಂದೇ ವಿಧವೆಂದು ನಿರ್ಣ