ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

-206 ಓಷಧಿ ಶಾಸ್ತ್ರ ) [XII ನೆಯ ತ್ಯಕವಾಗಿ ಬೇರೆಬೇರೆ ಗಿಡಗಳಲ್ಲಿಯಾಗಲಿ ಬೆಳೆಯುವುವು. ಕೇಸರಗಳಲ್ಲಿ ಮಕರಂದ ಚೀಲಗಳು ಸೇರಿಯೇ ಇರುವುವು. ಅಂಡಾಶಯವು ನೀಚ. ಗರ್ಭಾಧಾನವಾದಮೇಲೆ ಅಂಡಾಶಯವು ಹೊರವಾಣಿಯುಳ್ಳ ತಿರುಳುಗಾಯಿ ಯಾಗಿ ಬದಲಾಯಿಸುವುದು. desai - a ಪಟ 166,-ಪಡವಲ-ಗಂಡುಹಗೊನೆ. ಪಟ 165 ಕುರ್ಬಿಟೀಸಿಯಾ ?” ಕುಟುಂಬ. (Cucurbitacea). - ಪಡವಲ :ಬಳ್ಳಿಯುಕೆನೆ. ಇದರಲ್ಲಿರುವ ಹೆಣ್ಣು ಹೂಗಳನ್ನೂ ಮರುಕವಲುಗಳುಳ್ಳ ಲತಾ ತಾನಗಳನ್ನೂ ನೋಡಿರಿ.