ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅಧ್ಯಾ: ಪುಷ್ಟಿಸುವ ಗಿಡಗಳ ಕುಟುಂಬಗಳ ವಿಭಾಗ, 209 ಯಲ್ಲಿ 4, ಅಥವಾ 5 ಹಲ್ಲುಗಳಿರುವುವು. ಕೇಸರಗಳ 4 ಅಥವಾ 5 ಇರುವುವು. ಇವು ದಳದ ಕೊಳವೆಗಳಲ್ಲಿ ಸೇರಿರುವುದನ್ನು ನೋಡಿರಿ. ಮತ್ತು ದಳದ ಕೊಳವೆಯ ಕತ್ತಿನ ಹತ್ತಿರದಲ್ಲಿ, ರೋಮಗಳು ಕಾಣುವುದನ್ನು ನೋಡಿರಿ, ಅಂಡಕೋಶದಲ್ಲಿ ಎರಡು ಗೂಡುಗಳಿರುವುವು. ಅಂಡಕೋ ಶವು ನೀಚ ಕಾಯಿಯು ತಿರುಳುಗಾಯಿ. wated by ಸವ 169 (a)-(ರುಬಿಯೇಸಿಯಿಾ ” (Rubiaceae) ಸಾವಟೆಯ ಕುಟು೦ಬ. CC ಓಲಾಂಡಿಯಾ ಸಾನಿಕ್ಕುತೀವಾ ” (Oldenlandia paniculata) ಎಂಬ ಒಂದು ಕೂಟದ ಕೊಂಬೆ, - ಈ ಕುಟುಂಬವು ಕೂಟಗಳ ವಿಭಾಗವುಳ್ಳುದು. ಅನೇಕಮಲಿಕೆ ಗಳು ಈ ಕುಟುಂಬಕ್ಕೆ ಸೇರಿದುವು. ಕಾಫಿಗಿಡವು ಈ ಕುಟುಂಬಕ್ಕೆ ಸೇ ರಿದ ಕೂಟವೇ. ಉದಾಹರಣವಾಗಿ, ತೆರಣಿ (Webera coryn 14