ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

226 ಓಷಧಿ ಶಾಸ್ತ್ರ ) [XII ನೆಯ ರಿಂದ ಉದ್ಭವಾದ ಕೇಸರಗಳೆರಡೂ ಚಿಕ್ಕ ಕೇಸರಗಳೆರಡೂ ಹೊರಟು ಬಂದಿರುವುವು. ಮಕರಂದದ ಚೀಲಗಳು ಕೆಲವು ಕೂಟಗಳಲ್ಲಿ ಪ್ರತ್ಯೇಕ ಪ ಶೈಕವಾಗಿ ವಿಭಾಗಹೊಂದಿ ದೂರವಾಗಿ ನಿಲ್ಲುವುದೂ ಉಂಟು, ಕೀಲವು ಕಾಯಿಯ ಭಾಗಗಳಿಗೆ ನಡುವೆ ಸೇರಿರುವುದು. ಕೀಲಾಗ) ಗಳೆರಡು. ಕಾಯಿ ಗಳು ನಾಲ್ಕು ಸೀಳುಗಳಾಗಿ ಬೇರೆಬೇರೆ ನಿಲ್ಲುವ ಸ್ವಭಾವ ವುಳ್ಳುದು, More See ಪಟ 182. ತು೦ಬೆ.-“ಲಿಯ ಕಾಸ್ ಆಸ್ಪಿರಾ?” (Leucas aspera) 1. ಕೊಂಬೆಯ ಹೂವಿನ ತಿರುಳ. 2. ದಳ ವೃತ್ತದ ಪಾಶ್ಚಭಾಗ, ಇದರಲ್ಲಿ ಕೀಳು ಮೇಲಾದ ಎರಡು ದಲ್ಲಾಗುಗಳನ್ನ ನೋಡಿರಿ. 3. ದಳ ವೃತ್ತದ ಇದಿರು ಭಾಗ, ಈ ಕುಟುಂಬಕ್ಕೆ ಸೇರಿದ ಬೇರೆ ಕಲೆಗಳು ನಾಯಿ ತುಲಸಿ (Ocimum canum) iedos (Geniosporum prostratum) Jan ತೆನೆ (Pogostemon Patchouli) ಇವುಗಳು,