ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅಧ್ಯ] ಪುಪ್ಪಿಸುವ ಗಿಡಗಳ ಕುಟುಂಬಗಳ ವಿಭಾಗ. 241 ಸಣ್ಣತನೆಗಳನ್ನು ಸೂಕ್ಷ್ಮ ಕಣಿಶ ” ಗಳೆಂದು ಹೇಳಬಹುದು, 192, 193 ನೆಯ ಪಟಗಳಳ್ಳಿ, ಗಿಡದ ತುದಿಯಲ್ಲಿ ಈ ಬಗೆಯ ಸೂಕ್ಷ ಕಣಿಶಗಳು ಪಟ 193.-ಕೋರೆನಾರೀ ಕುಟುಂಬದ ಒಂದುಗಿಡ. ಬಹಳವಾಗಿ ಬೆಳೆದಿರುವ ರೀತಿಯನ್ನು ಕಾಣಿಸಿರುವೆವು. ಈ ಸೂಕ ಕಣಿ ಶಗಳ ಕೆಳಗಿನ ಎರಡು ತುಷಗಳಲ್ಲಿ ಮಾತು ಹೂಗಳಿರುವುದಿಲ್ಲ. ಹೂಗಳಲ್ಲಿ ಮರು ಕೇಸರಗಳು, ಉಚ್ಛವಾದ ಅಂಡಕೋಶ, ಇವುಮಾತುವೇ ಇರು ವುವು, ಕೀವು ತುದಿಯಲ್ಲಿ ಎರಡು ಅಥವಾ ಮೂರು ಕವಲುಳ್ಳುದು. ಅಂಡಾ ಶಯದಲ್ಲಿ ಒಂದೇ ಗೂಡಿರುವುದು, - 16