ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅಧ್ಯಾ] ಗಿಡಗಳ ಒಳಗಿನ ಸ್ವರೂಪ, 251 ಡಿದರೂ ಹಲವು ಬಗೆಯಾದ ಪ್ರಮಾಣಗಳುಳ್ಳ ಸಣ್ಣರಂಧಗಳು ಕಾಣು ವುವು. ಮೊದಲನೆಯ ಅಧ್ಯಾಯದಲ್ಲಿ ಪ್ರಾಣಕ್ಕೆ ಆಧಾರವಾದ ವಸ್ತುವೊ೦ ದುಂಟೆಂದೂ, ಈ ವಸ್ತುವಿರುವುದರಿಂದಲೇ ದೇವವುಳ್ಳವುಗಳಲ್ಲಿ ಸಕಲಕಾ ರ್ಯಗಳ ನಡೆಯುತ್ತಿರುವುವೆಂದೂ, ಇದಕ್ಕೆ ಜೀವಾಣು ವೆಂಬ ಹೆಸರೆಂದೂ ಹೇಳಲ್ಪಟ್ಟಿತಲ್ಲವೆ ? ಈ ಜೀವಾಣುವಿಗೆ ಆಶ್ರಯಸ್ಥಾನಗಳು ಈ ಚಿಕ್ಕ ಗೂಡುಗಳೆ, ಗೂಡುಗಳಲ್ಲಿ ಜೀವಾಣುವು ಸೇರಿಕೊಂಡಿರುವ ರೀತಿಯನ್ನೂ, ಅವುಗಳ ಸ್ವರೂಪವನ್ನೂ 200 ನೆಯ ಪಟದಲ್ಲಿ ಕಾಣಿಸಿರುವೆವು . ಪಟ 201.- ಮೈಸೀಟ ಜೋವಾ ?” (Mycetozoa). (ಇದರಲ್ಲಿ ಕವಲುಗಳಾಗಿ ಹೊರಟಿರತಕ್ಕವನ್ನೂ ಜೀವಾಣುವೆಂಬಜಂತುವೇ.) ಜೀವಾಣುವು ನೀರಿನಂತೆ ಬಣ್ಣವಿಲ್ಲದುದಾದುರಿಂದ, ಗೂಡುಗಳೇ ಳಗೆ ಚೆನ್ನಾಗಿ ಗಮನಿಸಿನೋಡಿದ ಹೊರತು ಕಾಣಿಸದು. ಈ ವಸ್ತುವು