ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಓ ಪ್ರಧಿ ಶಾಸ್ತ್ರ, II ನೆಯ ತನ್ನ ಜೀವಮಾನವನ್ನು ಎಳೆಮಗುವಾಗಿ ಆರಂಭಿಸುವಂತೆಯೇ, ಸುರ ಹೊನ್ನೆಯ, ಮತ್ತು ಇತರ ವೃಕ್ಷಗಳ , ಮೊದಲು ಮೊಳೆಯಾಗಿದ್ದು, ಆ ಮೇಲೆ ಸಸಿಯಾಗಿ, ದಿನಕ)ಮದಿಂದ ಕೊನೆಗೆ ಮರವಾಗುವುವು. ಇಲ್ಲಿರುವ ಚಿತ್ರದಲ್ಲಿ, ಸುರಹೊನ್ನೆಯ ಸನಿಯ ಆಕಾರವು ತೋರಿ ಸಲ್ಪಟ್ಟಿರುವುದು. ಇದು ಬಹಳ ಚಿಕ್ಕಗಿಡವಾಗಿದ್ದರೂ, ಇದಕ, ಬೇರ, ಕವಲುಗಳ ಇರು ವುವು. ಬೇರೆಂಬುದು ಕೆಳಮುಖವಾಗಿ ಹೊರಟು, ನೆಲದೊಳಗೆ ನಾಟಿಕೊಂ ಡಿರುವ ಭಾಗವು . ಕವಲು ಅಥವಾ ಕೊಂಬೆಗಳೆಂಬುದು, ನೇರವಾಗಿ ಮೇಲುಮುಖಕ್ಕೆ ಎದ್ದು, ಗಾಳಿಯ, ಬೆಳಕ, ಚೆನ್ನಾಗಿ ತಗುಲುವಂತೆ, ಹೊರಕ್ಕೆ ಬೆಳೆದು ಬರುವ ಭಾಗವು, ಚಿತ್ರದಲ್ಲಿ ಇವೆರಡಕ್ಷನಡುವೆ, ಬಲಭಾಗದಲ್ಲಿ ಉಂಡೆ ಯಾಗಿ ಕಾಣುವುದೇ ಬೀಜವು. ಇದು ನೆಲದೊಳಗೆ ಇದ್ದುಕೊಂಡೇ ಕೆಟ್ಟು ಹೋಗುವುದೇ ಹೊರತು, ಹೊರಕ್ಕೆ ಎದ್ದು ಬರುವುದಿಲ್ಲ, ಈ ಸುರಹೊನ್ನೆಯ ಸಸಿಯಲ್ಲಿ ಒಂದು ಶಾಖೆಯು ಮಾತ್ರವೇ ಇರುವುದು. ದಿನಗಳು ಕಳೆಯುತ್ತ ಇದು ಉದ್ದಕ್ಕೆ ಹೊರಟು ಬೆಳೆಯುವುದಲ್ಲದೆ, ಬೇರೆಬೇರೆ ಕವಲುಗಳ ಉಂಟಾಗುವುವು. ಎಷ್ಟು ಕೊಂಬೆಗಳುಂಟಾದರೂ, ಎಲ್ಲಾ ಕೊಂಬೆಗಳ , ಆ ಕಾರ ಸಂಯೋಗಗಳಲ್ಲಿ ಒಂದೇ ಬಗೆಯಾಗಿರುವುವು. ಕೊಂಬೆಗಳ ಅವಯವ ಗಳಾವುವೆಂದರೆ :-ಎತಿಗಳು, ಆ ಎಲೆಗಳನ್ನು ಹೊತ್ತಿರುವ ಮಧ್ಯಭಾಗದ ದಂಟು, ಇವು ಮಾತ್ರವೇ ! ಕೆಲವು ಸಮಯಗಳಲ್ಲಿ ಈ ಭಾಗಗಳೊಡನೆ ಹೂಗಳ, ಕಾಯಿಗಳ ಇರುವುವು. ಏಡಿಯುವುರವೂ, ಅದರ ಸಂಗಡಸೇರಿ ನಾಲ್ಕು ಕಡೆಗಳಲ್ಲಿ ಹರಡಿರುವ ಕವಲುಗಳ , ಇವನ್ನೆಲ್ಲಾ ಸೇರಿಸಿ, ಮೊ ತಕ್ಕೆ ಸಕಾಂಡವೆಂದು ಹೇಳಬಹುದು. ಈ ಸುರಹೊನ್ನೆಯ ಸಸಿಯ, ಬೀ ಜಕ್ಕೆ ಮೇಲಿರುವ ಭಾಗವೆಲ್ಲವೂ, ಪ) ಕಾಂಡವೆನಿಸುವುದು. ಮರಗಳಲ್ಲಿ ಭೂ