ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅಧ್ಯಾ] ಗಿಡಗಳ ಒಳಗಿನ ಸ್ವರೂಪ, 253 ಣುಗಳೇ, ಚೆನ್ನಾಗಿ ಗಮನಿಸಿ ಪರೀಕ್ಷಿಸಿದರೆ, ಅದು ಮುಂದು ಮುಂದಕ್ಕೆ ಸರಿ ಯುತ್ತಿರುವುದನ್ನೂ ತಿಳಿದು ಕೊಳ್ಳಬಹುದು. ಇದಕ್ಕೆ ಸಮೀಪದಲ್ಲಿದ್ದ ಒಂದು ಕಡ್ಡಿಯ ಒಂದು ತರಗೆಲೆಯ, ಆರುಗಂಟಿಗಳ ಕಾಲಕ್ಕೆ ಮೇಲೆ, 202 ನೆಯ ಪಟದಲ್ಲಿ ಕಾಣಿಸಿರುವಂತೆ ಬದಲಾಯಿಸಲ್ಪಟ್ಟವು. ಇದನ್ನು ಗಿಡವೆಂದು ಕೆಲವರ, ಪಾಣಿಯೆಂದು ಕೆಲವರ ಹೇಳುವರು. ಇದನ್ನು * ಮೈಸೀಟಜೋವಾ? (MIycetozoa) ಎನ್ನುವರು. ಗಿಡಗಳ ಗೂಡು ಗಳೆಳಗಿರುವ ಜೀವಾಣುಗಳಲ್ಲಿ, ಥಳಥಳಿಸಿ ಹೊಳೆಯುತ್ತಿರುವ ಕೆಲವು ಸಣ್ಣರೇಣುಗಳ, ಕೆಲವು ಹಸಿರು ರೇಣುಗಳ ಅಲ್ಲಲ್ಲಿ ತುಂಬಿರುವುವು - ಪಟ 203.ಸೂರ್ಯಕಾಂತಿಯ ದಂಟನ್ನು ಒರೆದು ಕತ್ತರಿಸಿದ ತುಂಡಿನ ನೆತ್ತಿಯು ತೋರುವೆ. ಇದು ಭೂತಕನ್ನಡಿಯ ಸಹಾಯದಿಂದ ತಿಳಿಯುವಂತೆ ದೊಡ್ಡದಾಗಿ ಕಾಣಿಸಲ್ಪಟ್ಟಿರುವುದು, ಸುಮಾರು 100 ಮುಡಿ ಹೆಚ್ಚಿಸಿ ತೋರಿಸಲ್ಪಟ್ಟಿರುವುದು,