ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

264 ಓಷಧಿ ಶಾಸ್ತ್ರ, . [XIII ನೆಯ ಇರುವ ವೃದ್ಧಿ ದನಕ ಸಮೂಹವು, ಅಗಲವಾಗಿರುವುದು. ಇದಕ್ಕೆ ನೇರವಾಗಿ ಎರಡು ದಿಂಡಿನ ರೇಖೆಗಳಲ್ಲಿಯ, ವಿಭಾಗಿಸಲ್ಪಟ್ಟು, ಚಿಕ್ಕವಾಗಿರುವ ಕೆಲವು ಗೂಡುಗಳು ವೃದ್ಧಿ ದನಕಗಳನ್ನು ಸೇರಿಸಿ ಬಳೆಯಾಗಿರುವಂತೆ ಮಾಡುವುವು, ದಾರುವಿನಲ್ಲಿ ದೊಡ್ಡ ಗೂಡುಗಳಂತೆ ಕಾಣತಕ್ಕವು ತಿರಿಚು ಮತ್ತು ತರು ಗೋಳವೆಗಳು, ಕಣದಲ್ಲಿ ಒಂದರಿ ಗೋಳ ವೆಗಳ ಸಾಧಾರಣವಾದ ಗೂಡು ಗಳ ಮಾತು ಇರುವುವು. ಗೂಡುಗಳ ಗೋಡೆಗಳ ತೆಳ್ಳಗಿರುವುವು.. ಉದ್ದವಾಗಿ ಸೀಳಿದ ತುಂಡನ್ನು ನೋಡಿದರೆ, ಸೂರ್ಯಕಾಂತಿಯ ದಂ ತಿನಲ್ಲಿ ಕಾಣುವಂತೆಯೇ ತಿಳಿಯುವುದು. ನಲವೂ, ವೃದ್ಧಿ ದನಕಸನ ಹವೂ, ಸೂರ್ಯಕಾಂತಿಯ ದಂಟಿನಲ್ಲಿರುವುದಕ್ಕಿಂತ ಅಗಲವಾಗಿರುವುವು - ಕುಂಬಳದ ದಂಟು ನಡುವೆ ಪೊಳ್ಳಾಗಿಯ, ಅದರ ನಾಳ ಕೂರ್ಚ ಗಳು ಬೇರೆ ಬೇರೆಯಾಗಿ, ಎರಡುಸುತ್ತುಗಳ ವರಿಸೆ ಯುಳುದಾಗಿಯೂ ಇರು ವುವು. ಈ ದಂಟಿನಲ್ಲಿ ಅಡ್ಡ ಲಾಗಿ ಕತ್ತರಿಸಿದ ನೆತ್ತಿಯ ತೋರುವೆಯು 207 ನೆಯ ಪಟದಲ್ಲಿ ಕಾಣಿಸಲ್ಪಟ್ಟರು ವುದು. ಇದರಲ್ಲಿ ಸ್ವಲ್ಪ ಕಾಗಿ ಕಾ ಣಿ ಸ ಲ್ಪಟ್ಟ ರುವ ಗೂಡುಗಳ ಮೊತ್ತ ಗಳೆ ನಾಳಕೂರ್ಚಗಳು, ಪಟ 207–ಕುಂಬಳದ ದಂಟಿನಲ್ಲಿ ಕತ್ರ ಇವುಗಳಲ್ಲಿ ಐದು ಹೊರ ರಿಸಿದ ತುಂಡಿನ ನೆತ್ತಿ, 30 ಮಡಿದೊಡ ಗಿನ ಸುತ್ತಾಗಿಯ, ಉ ದಾಗಿ ಕಾಣಿಸಲ್ಪಟ್ಟಿರುವುದು. ಆದ ಆರೂ ಒಳಗಿನ ನು