ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

268 ಓಷಧಿ ಶಾಸ್ತ್ರ ) (XIII ನೆಯ ಅಡಿಯವರವೂ ದಪ್ಪನಾಗುವುದು ದಾರುವು ಹೆಚ್ಚಾಗುವುದರಿಂದಲೇ, ನಾವು ಪೆಟ್ಟಿಗೆ, ಹಲಗೆ, ಕದ ಮುಂತಾದುವುಗಳಿಗಾಗಿ ಉಪಯೋಗಿಸುತ್ತಿರುವ ವ ರವು ದಾರುವೇ. s weeeeeeeeeep 04 0 ogges passwoops 44 ee Mewaves doooooooogle+ 0 0 0 ಪಟ 210.-ವರ್ಷ ವಲಯಗಳು. ಅಡ್ಡಲಾಗಿ ಕತ್ತರಿಸಿದ ಮರದ ತುಂಡಿನ ಸ್ವರೂಪ, ದೊಡ್ಡ ಮರಗಳ ದೊಡ್ಡ ದೊಡ್ಡ ಕೊಂಬೆಗಳನ್ನಾಗಲಿ, ಅಡಿಯವರ ನನ್ನಾ ಗಲಿ, ಅಡ್ಡಲಾಗಿ ಕತ್ತರಿಸಿ, ಕತ್ತರಿಸಿದ ನೆತ್ತಿಯನ್ನು ಚೆನ್ನಾಗಿ ಗಮನಿ ಸಿ ನೋಡಿದರೆ, ದಾರುವಿನ ಸುತ್ತು ಬಹಳ ಅಗಲವಾಗಿರುವುದಲ್ಲದೆ, ಕೆಲವು ಮರಗಳಲ್ಲಿ ಈ ಭಾಗದ ಸುತ್ತುಗಳು ಒಂದರೊಳಗೆ ಮತ್ತೊಂದು ಹೇರ ಳವಾಗಿರುವಂತೆ ಕಾಣುವುವು.