ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅಧ್ಯಾ] ಗಿಡಗಳ ಒಳಗಿನ ಸ್ವರೂಪ. 271 ಗೂಡಿನ ಪರೆಗಳ ದಾರುವಿನ ಗೂಡಿನ ಪರೆಗಳಂತೆಯೇ ಮಂದವಾಗಿ ಬಿಡು ವುವು. ಹೀಗಾದ ಮೇಲೆ ನಾಳ ಕೂರ್ಚಗಳು ಒಂದಾಗಿ ಸೇರಿ ಬಳೆಯಾಗಿ ಬಿಡುವುವು. ಈ ದಂಟಿನಲ್ಲಿರುವ ಶಣದಲ್ಲಿ ನಾರಿನ ಕಂಬಿಗಳು ಹೇರಳ ವಾಗಿರುವುವು. ಪಟ 212-ಬಲಿತ ಹೂವರಳಿಯ ದಂಟಿನಲ್ಲಿ ಅಡ್ಡಲಾಗಿ ಕತ್ತರಿ ನಿದ ನೆತ್ತಿಯ ತೋರುವೆ, 70 ಮಡಿ ಹೆಚ್ಚಿಸಿದುದು.