ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅಧ್ಯಾ] ಗಿಡಗಳ ಒಳಗಿನ ಸ್ವರೂಪ. 275 ವಾದಭಾಗವೇ ವಲ್ಕಲವೂ, ನಾಳ ಕೂರ್ಚಗಳ ಐಕ್ಯ ಹೊಂದಿ ಭಾಗವಾಗಿದೆ. ಜೋಳದ ಕಡ್ಡಿಯಲ್ಲಿ, ಅಡ್ಡಲಾಗಿ ಒಂದು ತುಂಡನ್ನು ಹೆರೆದು ಕತ್ರ ರಿಸಿ, ಅದನ್ನು ಕಣ್ಣಿನಿಂದ ನೋಡಿದರೆ, ಅದರಲ್ಲಿ ನಾಳಕರ್ಚ ಗಳು ಕುಮವಿಲ್ಲದೆ ಅಲ್ಲಿ ಚೆದರಿ ನಿಂತಿರುವುದನ್ನು ಚೆನ್ನಾಗಿ ಕಾಣಬಹುದು ಪಟ 215.-ಜೋಳದ ಕಡ್ಡಿಯನ್ನು ಕತ್ತರಿಸಿದ ನೆತ್ತಿಯ ಭಾಗ, ಸುಮಾರು 100 ಮುಡಿ ದೊಡ್ಡದು. ಇದನ್ನೇ ಭೂತ ಕನ್ನಡಿಯಿಟ್ಟು ನೋಡಿದರೆ, 215 ನೆಯ ಪಟದಲ್ಲಿ ರುವಂತೆ ಕಾಣುವುದು. ನಾಳಕರ್ಚಗಳು ಚಿಕ್ಕ ಚಿಕ್ಕ ಗೂಡು ಗಳ ಮೊತ್ತದಂತೆ ಕಾಣುವುವು. ಇವುಗಳನ್ನು ಸುತ್ತಿಕೊಂಡಿರುವ ದೊಡ್ಡ