ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

280 ಓಷಧಿ ಶಾಸ್ತ್ರ ) (XIII ನೆಯ ಎತಿಯ ಭಾಗವಾದ ಪತ್ರದಲ್ಲಿ, ಮೇಲಿನ ಮತ್ತು ಕೆಳಗಿನ ತಕ್ಕ ಗಳ ನಡುವೆ, ಎಲೆಯ ಹಸುರಿನರೇಣುಗಳಿಂದ ತುಂಬಿದ ಗೂಡುಗಳು ಹೇರಳ ವಾಗಿ ಕಾಣುವುವು. ಈ ಗೂಡುಗಳಲ್ಲಿ ಜೀವಾಣುವು ತುಂಬಿರುವುದು. ಎಲೆಯ ಹಸುರುರೇಣುಗಳು ತುಂಬಿರುವುದು ಜೀವಾಣುವಿನ ಒಳ ಭಾಗ ಪಟ 218,ಸತುವನ್ನು ಕತ್ತರಿಸಿದ ಕಡೆಯ ನೆತ್ತಿ. ಸುಮಾರು 100 ಮಡಿದೊಡ್ಡದು. 1. ಗೂಡುಗಳು. 2. ಸತ ಸಕ್ಷರಂಧ). ದಲ್ಲಿಯೇ, ಈ ಗೂಡುಗಳಲ್ಲಿ, ಎಲೆಯ ಮೇಲುಗಡೆಯ ಗೂಡುಗಳು ಉದ್ದ ವಾಗಿ, ಸಂದಿಲ್ಲದೆ, ಒಂದರೊಡನೆ ಮತ್ತೊಂದುಸೇರಿ, ಒಂದುವರಿಕೆಯಾಗಿ ನಿಂ ತಿರುವುವು. ಕೆಲವು ಪತ) ಗಳಲ್ಲಿ ಎರಡು ಮೂರುವರಿ ಸೆಗಳು ಹೀಗಿರುವುದೂ ಉಂಟು. ಇವುಗಳನ್ನು ಬಿಟ್ಟು ಮಿಕ್ಕ ಗೂಡುಗಳೆಲ್ಲವೂ ಒತ್ತಾಗಿಲ್ಲದೆ ವಿರಳ ವಾಗಿಯ, ನಡುನಡುವೆ ಪೋಳ )ಗಳಿರುವಂತೆಯ, ಹಲವುಬಗೆಯಾಗಿ ಸೇರಿಕೊಂಡಿರುವುವು.