ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

282 ಓಷಧಿ ಶಾಸ್ತ್ರ ) [XIII ನೆಯ ಚಿಕ್ಕ ತುಂಡನ್ನು (ವಿಳ್ಳೆದೆಲೆಯಲ್ಲಿ ನಾರಿನೊಡನೆ ತಕ್ಕನ್ನು ತೆಗೆಯುವಂತೆ) ತೆಗೆದು, ಭೂತಕನ್ನಡಿಯಿಂದ ಅದನ್ನು ನೋಡಿದರೆ, ಈ ಸಂದುಗಳ ಸ್ವರೂ ಪವೂ, ಆತ್ಮಕ್ಕಿನ ಸ್ವರೂಪವೂ, ಚೆನ್ನಾಗಿ ತಿಳಿಯುವುವು. ಏಕಾಂಕುರದಳ' ಸಸ್ಯದ ಪತ್ರದಲ್ಲಿ, ತನಸ್ಸ ರೂಪವು, 219 ನೆಯ ಪಟದಲ್ಲಿ ಕಾಣುವುದು, ಗೂಡುಗಳ ನಡುವೆ ಅಲ್ಲಲ್ಲಿ ವಿರಳವಾಗಿ ಕಾಣುವ ಸಮಗೋಳಾಕಾರ ಗಳೆಲ್ಲವೂ ತೃಕ್ಕಿನಲ್ಲಿರುವ ರಂಧಗಳೇ, ಸಮಗೋಳಾಕೃತಿಯ ನಡುವೆ. ಇರುವ ರಂಧಕ್ಕೆ “ ಪತ ಸೂಕ್ಷ್ಮರಂಧ ?” ವೆಂದು ಹೆಸರು. ಈ ರಂಧಕ್ಕೆ ಎರಡು ಪಕ್ಕದಲ್ಲಿಯ ಚಂದು ರೇಖೆಯಂತೆ ಇರುವ ಗೂಡುಗಳು ಎರಡಿರುವು ವಲ್ಲವೆ ? ಇವುಗಳನ್ನು ( ಕಾವಲು ಗೂಡು 2ಗಳೆಂದು ಹೇಳಬಹುದು. ಈ ಪತ ಸೂಕ್ಷ್ಮ ರಂಧಗಳು ಪಾಯಕವಾಗಿ ಎಲೆಗಳ ಕೆಳಗಿನ ಕ್ಕಿನಲ್ಲಿ ರುವುದು ಸ್ವಭಾವವಾಗಿದ್ದರೂ, ನೀರಿನಲ್ಲಿ ತೇಲುವ ಎಲೆಗಳಲ್ಲಿ ಪತ್ರದ ಮೇಲಿನ ತೊಕ್ಕಿನಲ್ಲಿಯೇ ಹೇರಳವಾಗಿರುವುವು. ಈ ಸತು ಸೂಕ್ಷ್ಮ ರಂಧ) ಗಳ ಉಪಯೋಗವನ್ನು ಕುರಿತು ಮುಂದಿನ ಅಧ್ಯಾಯದಲ್ಲಿ ಹೇಳುವೆವು. -e9#ಬೇರುಗಳೊಳಗಿಳ ಸ್ವರೂಪ, ಏಕಾಂಕುರದಳ ಸಸ್ಯಗಳ ಬೇರು, ಬೇರುಗಳ ಒಳಗಿನ ಸ್ವರೂಪವನ್ನು ತಿಳಿಯುವುದಕ್ಕೆ, ಬಾಳೆಗಿಡದ ಬೇರನ್ನು ಪರೀಕ್ಷಿಸೋಣ. ಬೇರುಗಳ ಹೊರಗೆ ಎಳೆದಾದ ಕಡೆಗಳಲ್ಲಿ, ಬೇರಿನ ರೋಮಗಳು ಹೆಚ್ಚಾಗಿರುವುವು. ಬಲಿತ ಭಾಗಗಳಲ್ಲಿ ಅವು ಸುಕ್ಕಿ ಒಣಗಿ ಹೋಗಿರುವುವು. ಬೇರಿನ ತುದಿಭಾಗವು ಬೋಳಾಗಿಯ ಸ್ಪಲ್ಪ ದಟ್ಟವಾಗಿಯೂ ಇರುವುದು ಸ್ವಾಭಾವಿಕವು. ಈ ಬೇರನ್ನು ಉದ್ದಕ್ಕೆ