ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅಧ್ಯಾ.] ಗಿಡಗಳ ದಳಿಕೆಯ ಕೆಲಗವೂ. 295 ಅಥವಾ ಉಪ್ಪು ಸೇರಿರುವುದನ್ನು ಕಾಣಬಹುದು. ಮೊದಲು ದೊಡ್ಡ ಪಾತ್ರದಲ್ಲಿ ಸುರಿದ ನೀರಿನಲ್ಲಿ ಯಾವುದನ್ನೂ ಕರಗಿಸದೇ ಇದ್ದರೂ, ಆ ಮೇಲೆ ಇದರಲ್ಲಿ ಚಿಕ್ಕ ಕೆಳ ವೆಯಲ್ಲಿ ಕರಗಿದ್ದ ವಸ್ತುವು ಕಾಣುವುದರಿಂದ, ಕೊಳವೆಯಿಂದ ಚರ್ಮದ ಮಾರ್ಗವಾಗಿ ಈ ವಸ್ತುವು ಬಂದಿರಬೇಕೆಂದು ನಾವು ಊಹಿಸಬೇಕ ಲ್ಲವೆ ? ಇದೂ ಅಲ್ಲದೆ ಕೊಳವೆಯನ್ನು ಗಮನಿಸಿ ನೋಡಿ, ಅದರೊಳಗಿನ ನೀರನ್ನು ಪರೀಕ್ಷಿಸಿದರೆ, ಇದರಲ್ಲಿ ಮೊದಲಿದ್ದುದಕ್ಕಿಂತಲೂ ಸಕ್ಕರೆ ಅಥವಾ ಉಪ್ಪು ಕಡಿಮೆಯಾಗಿಯ, ನೀರು ಹೆಚ್ಚಾಗಿಯೇ ಇರುವುದು. ಎಂದರೆ ಕೊಳವೆಯಿಂದ ಚರ್ಮದ ಮಾರ್ಗವಾಗಿ, ಸಾತೆಯ ನೀರಿನಲ್ಲಿ ಕೆಲವು ಸದಾ ರಗಳು ಸೇರಿರಬೇಕೆಂದೂ, ಪಾತೆಯಿಂದ ಸ್ವಲ್ಪ ನೀರು ಕೊಳವೆಯಲ್ಲಿ ಸೇರಿ ರಬೇಕೆಂದೂ ತೀರಾನಿಸಲೇಬೇಕು,ಯಾವುದಾದರೂ ಕೆಲವು ವಸ್ತುಗಳು ಕರಗಿ, ಇದರಿಂದ ಮಂದವಾದ ನೀರೂ, ಸಾಧಾರಣವಾದ ನೀರೂ,ನಡುವೆ ಚರ್ಮ ಅಥ ವಾ ಅದರಂತೆ ಇನ್ನಾವುದಾದರೂ ಒಂದರಿಂದ ಅಡ್ಡಿಮಾಡಲ್ಪಟ್ಟಿದ್ದರೂ, ಮಂ ದವಾದನೀರಿನಲ್ಲಿ ಕರಗಿದ್ದ ವಸ್ತುಗಳು ಏನೂ ಕರಗಿಸಲ್ಪಡದ ನೀರಿನಲ್ಲಿಯ ಬಂದು ಸೇರುವುದು ಸ್ವಾಭಾವಿಕವಾಗಿದೆ. ನೆಲದೊಳಗೆ ಸೇರಿರುವ ನೀರ ಬೇರುಗಳಲ್ಲಿರುವ ನೀರೂ ಈ ಸ್ವಭಾವ ವುಳ್ಳವುಗಳೇ, ಭೂಮಿಯೊಳಗಣ ನೀರು ಸಾಧಾರಣವಾದ ನೀರನ್ನು ಹೋಲುವುದು. ಬೇರಿನಲ್ಲಿರುವ ನೀರು ಕೊ ಳವೆಯಲ್ಲಿ ಸುರಿದ ಮಂದವಾದ ನೀರಿನಂತಿರುವುದು, ಇವೆರಡಕನಡುವೆ ಇರುವ ಬೇರಿನ ರೋಮಗಳ ತಡಿಕೆ, ಮತ್ತು ಅವುಗಳೊಳಗಿನ ಜೀವಾಣು, ಇವೆರಡನೂ ಆ ತೆಳುವಾದ ಚರ್ಮಕ್ಕೆ ಸಮಾನವಾಗಿ ಹೇಳಬಹುದು. ಭೂಮಿ ಯೊಳಗಣ ನೀರು ಬೇರಿನ ರೋಮಗಳ ತಡಿಕೆಯ ಮೂಲಕವಾಗಿಯ, ಅದ ರಸಂಗಡ ಸೇರಿರುವ ಜೀವಾಣುವಿನ ಮಾರ್ಗವಾಗಿಯ, ಬೇರಿನ ರೋಮಗ ಳೊಳಗೆ ಹುಗುವುವು. ಭೇರಿನ ರೋಮ ಗಳಲ್ಲಿರುವ ನೀರಿನಲ್ಲಿ, ಹಲವು ವಸ್ತುಗಳು ಕರಗಿ ಮಂದವಾಗಿರುವುದರಿಂದ, ಮೇಲೆ ವಿವರಿಸಿದ ಕೊಳ ನೆಯ