ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

300 ಓಷಧಿ ಶಾಸ್ತ್ರ ) [XIV ನೆಯ ಸೇರುವುವು. ಈ ವಿಧವಾದ ಗಿಡಗಳ ದಂಟಿನಲ್ಲಿರುವ ಬಹಳ ಸ್ಪಲ್ಪವಾದ ದಾರುವೂ ನಡುವೆ ಇರುವುದು. ಹೀಗಿರುವುದು ದಂಟಿಗೂ ಬಲ, ಮತ್ತು ನೀ ರು ಸೇರುವುದಕ್ಕೂ ಒಳ್ಳೆಯದು, ಹೆಚ್ಚಾದ ಮುಳಲು ಭೂಮಿಗಳಲ್ಲಿಯೂ, ನೀರು ಸ್ವಲ್ಪವಾಗಿರುವ ಕಡೆಗಳಲ್ಲಿಯ, ಬಾಳುವ ಚಗಳಲ್ಲಿಯೂ ಕೂಡ, ದಾರುವು ಹೆಚ್ಚಾಗಿ ಉಂಟಾಗುವುದಿಲ್ಲ. ಏಕೆಂದರೆ ಈ ಗಿಡಗಳಿಗೆ ಸಿಕ್ಕು ನ ನೀರು ಬಹಳಸ್ವಲ್ಪವಾಗಿದೆ. ಇದು ಅನಾವಶ್ಯಕವಾಗಿ ಆವಿಯಾಗಿ ಹೋಗಿ ಬಿಡದೆ ಇರುವುದಕ್ಕೆ ಬೇಕಾದ ಕಾರಣಗಳು ಈ ಗಿಡಗಳಲ್ಲಿ ಏರ್ಪ್ಪಟ್ಟಿರುವುವು. ಗಿಡಗಳು ಬಹಳ ಚಿಕ್ಕವಾಗಿಯೇ ಇರುವುವು. ದಾರು' ವೂ ಬಹಳ ಸ್ಪಲ್ಪವಾಗಿರುವುದು. ಈ ಭೂಮಿಯಲ್ಲಿ ನೀರು ಬಹಳವಾಗಿಲ್ಲದೆ, ಮರಳಿನ ರೇಣುಗಳಲ್ಲಿ ಸೂ। ಕವಾಗಿ ಅಂಟಿಕೊಂಡಿರುವುದೂ, ಲೋಪವಿಲ್ಲದೆ ಹೇರಳ ವಾಗಿ ನೀರು ದೊರಕುವುದೂ, ಗಿಡದ ಕೊಂಬೆಗಳಿಂದಲೂ ಎಲೆಗಳಿಂದಲೂ ಸುಲಭವಾಗಿ ಯ ಹೆಚ್ಚಾಗಿಯ ನೀರು ಆವಿಯಾಗಿ ಹೋಗುವುದೂ, ಇವೇ ಗಿಡಗಳಲ್ಲಿ ದಾರುವು ಹೆಚ್ಚಾಗಿ ಬೆಳೆಯುವುದಕ್ಕೆ ಕಾರಣವು ಎಂದು ಎಣಿಸಬೇಕು. ಗಿಡಗಳಲ್ಲಿ ಅವುಗಳಿಗೆ ಬೇಕಾದ ವಸ್ತುಗಳು ದವರೂಪವಾಗಿ ನೀರಿ ನಲ್ಲಿ ಕರಗಿಯಾಗಲಿ, ಅಥವಾ ಗಾಳಿಯ ರೂಪವಾಗಿಯಾಗಲಿ ಒಳಕ್ಕೆ ಸೇರು ವುದೆ ಹೊರತು ಬೇರೆ ರೂಪದಿಂದ ಸೇರುವುದಿಲ್ಲ, ನೀರೇತದಿಂದ ಮೇಲೆ ಹೋಗುವ ನೀರಿನಲ್ಲಿ ಈ ಬಗೆಯಪದಾರ್ಥ ಗಳು ಕೆಲವು ಕರಗಿರುವುವು ಭೂಮಿಯೊಳಗಿನ ನೀರು ಶುದ್ಧವಾದ ನೀರಲ್ಲ. ಮಳೆಯ ನೀರು ಬಹಳ ಶುದ್ಧವಾದುದಾದರೂ, ಅದಕ್ಕೆ ಭೂಮಿಯ ಸಂಬಂಧವುಂಟಾದ ಕೂಡ ತಿ, ಭೂಮಿಯೊಳಗಿರುವ ಹಲವು ಬಗೆಯ ಉಪ್ಪುಗಳ ಅದರಲ್ಲಿ ಕರಗಿ