ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅಧ್ಯಾ] ಗಿಡಗಳ ಬಾಳ್ವಿಕೆಯ ಕೆಲಸವೂ. 305 ನಲ್ಲಿ ಮುಳುಗುವಂತೆ ಮಡಗಿ, ಹೊರಕ್ಕೆ ಬಗ್ಗಿ ಬಂದಿರುವ ಗಾಜಿನ ಕೊಳವೆಯ ಮಲಕವಾಗಿ ಬುಟ್ಟಿಯೊಳಗಿನ ಗಾಳಿಯನ್ನು ತೆಗೆದು ಬಿಟ್ಟರೆ, ಕಡಲೆ, ಕಾವಿನ ಅಡಿಯಿಂದ ಗಾಳಿಯು ಸಣ್ಣ ಸಣ್ಣ ಗುಳ್ಳೆಗಳಾಗಿ ಹೊರಕ್ಕೆದ್ದು ಬರು ವುವು, ಅದೇ ಎಲೆಯ ಕೆಳಗಿನ ತೊಕ್ಕಿನಮೇಲೆ, ಮೇಣ ಅಥವಾ ಮತ್ತಾ ವುದಾದರ ಅಂಟನ್ನು ಸವರಿ, ಹಾಗೆಯೇ ಕೊಳವೆಯಮಾರ್ಗವಾಗಿ ಗಾಳಿಯ ನ್ನು ತೆಗೆದುಬಿಟ್ಟರೂ ಕೂಡ, ಎಲೆಗಳ ಕಾವಿನಿಂದ ಗಾಳಿಯ ಗುಳ್ಳೆಗಳು ಹೊರಕ್ಕೆ ಬರುವುದಿಲ್ಲ. ಇದರಿಂದ ನಾವು ಪತದ ಕ್ಕಿನಲ್ಲಿರುವ ಸೂಕ್ಷ್ಮ ರ೦ಧುಗಳ ಮೂಲಕವಾಗಿ ವಾಯುಗಳು ಒಳಹುಗುವುದೆಂದು ಊಹಿಸ ಬಹುದಲ್ಲವೆ ? ಈ ಪತ ಸೂಕ್ಷ್ಮರಂಧುಗಳ ಮಾರ್ಗವಾಗಿಯೇ ಪ್ರಾಣವಾಯುವೂ ಇಂಗಾಲಾಮು ವಾಯುವೂ ಗಿಡಗಳೊಳಕ್ಕೆ ಸಲ್ಲುವುವು, ನೀರೂ ಈ ಮಾರ್ಗವಾಗಿಯೇ ಆವಿಯಾಗಿ ಹೊರಬೀಳುವುವು. ರಂಧಗಳಿಲ್ಲದ ಕಡೆಗಳ ಮೈಯ ನೀರು ಆವಿಯಾಗಿ ಹೊರಕ್ಕೆ ಬರುವುದುಂಟು. ಆದರೆ ಸತು ಸೂಕ್ಷ ರಂಧ)ಗಳ ಮಾರ್ಗವಾಗಿ ಬಹಳ ಹೆಚ್ಚಾಗಿ ಬರುವುವು. ಈ ರಂಧುಗಳ ಮಾರ್ಗವಾಗಿ ಪ್ರಾಣವಾಯುವೂ ಇಂಗಾಲಾಮು ವಾಯುವೂ ಹೊರಕ್ಕೆ ಬರು ವುದೂ ಉಂಟು. ಶಾಣವಾಯುವು ಹೊರಕ್ಕೆ ಬರುವುದನ್ನೂ ಬಹಳ ಸುಲಭವಾಗಿ ತೋರಿಸಬಹುದು. 224 ನೆಯ ಪಟದಲ್ಲಿ ಕಾಣಿಸಿರುವಂತೆ, ಒಂದುಗಾಜಿನ ಪಾತದಲ್ಲಿ ನೀರನ್ನು ಸುರಿದು, ಅದರೊಳಗೆ ಸ್ಪಲ್ಪ ಪಾಚಿಯನ್ನು ಹಾಕಿ ಅದರ ಮೇಲೆ ಒಂದುಗಾಜಿನ ಹುಳ ವೆಯನ್ನು ಮುಚ್ಚಿ, ಅದರ ಮೇಲೆ ನೀರುತುಂಬಿದ ಮತ್ತೊಂದು ಗಾಜಿನ ಕೊಳವೆಯನ್ನು ಕವುಚಿ ಬಿಸಿಲಿನಲ್ಲಿ ೬ರೆ, ಸ್ವಲ್ಪ ಕಾಲಕ್ಕೆ ಮೇಲೆ ಪಾಚಿಯಿಂದ ಗಾಳಿಯು ಚಿಕ್ಕ ಗುಳ್ಳೆಗಳಾಗಿ 20.