ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

308 ಓಷಧಿ ಶಾಸ್ತ್ರ ) (XIV ನೆಯ ಬೆಳಕು ತಾಗಿದ ಕಡೆಗಳಲ್ಲಿ ಮಾತ) ಇವು ಉಂಟಾಗುವುವೆಂದೂ, ಬಹಳ ಸುಲಭವಾಗಿ ತೋರಿಸಬಹುದು, ಯಾವುದಾದರೂ ಒಂದುಗಿಡದ ಎಲೆಯಲ್ಲಿ, ಒಂದು ಪಾರ್ಶ್ವವನ್ನು ಬೆಳಕು ತಾಗದಂತೆ ಸಣ್ಣ ತಗಡಿನಿಂದ ಮರೆಸಿಟ್ಟು, ಇತರಭಾಗಕ್ಕೆ ಬೆಳಕು ತಾಗುವಂತೆ ಒಂದೆರಡುದಿನ ಇಟ್ಟಿದ್ದು, ಅನಂತರ ಆ ಎಲೆಯನ್ನು ತೆಗೆದು ಬಿಸಿ ನೀರಿನಲ್ಲಿ ನನೆಸಿ, ಸ್ವಲ್ಪ ಹೊತ್ತಿನಮೇಲೆ (ಅಯೋಡಿನ್ 2(Iodine) ಎಂಬ ಹೆಸರುಳ್ಳ ಒಂದು ಧಾತುವಿನೊಡಗೂಡಿದ ನೀರಿನಲ್ಲಿ ಅದನ್ನು ಅದ್ದಿ ದರೆ, ಬೆಳಕು ತಗುಲಿದ ಭಾಗವು ಕಪ್ಪಾಗಿ ಹೋಗುವುದು. ಮುಚ್ಚಿಟ್ಟ ಭಾ ಗವು ಬಿಳುಪಾಗಿಯೇ ಇರುವುದು, ಹಿಟ್ಟಿನ ರೇಣುಗಳು ಅಯೋಡಿನ್ ಸಂಬಂಧ ಹೊಂದಿದಕೂಡಲೆ ನೀಲವರ್ಣವನ್ನು ಹೊಂದುವುವು. ಬೆಳಕು ತಾಗಿದಕಡೆಯು ಕಾದುದರಿಂದಲೇ ಹಿಟ್ಟಿನ ರೇಣುಗಳಿರುವುವೆಂಬುದು ಗೊತ್ತಾಗುವುದು, ಮತ್ತು ಬೆಳಕು ತಗುಲಿದಭಾಗವು ನೀಲವಾದುದರಿಂದ ಅದ ರಲ್ಲಿ ಮಾತು ಹಿಟ್ಟಿನ ರೇಣುಗಳುಂಟಾಗಿದ್ದು ಎಂದೂ, ಬೆಳಕು ತಗುಲದ ಕಡೆ ಯಲ್ಲಿ ಉಂಟಾಗಲಿಲ್ಲವೆಂದೂ ಊಹಿಸಬಹುದು. ಎಲೆಗಳು ಒಂದನೆಂದು ಮರೆಸಿಕೊಳ್ಳದೆ ಬೆಳೆಯುವುದೂ ಹಿಟ್ಟಿನ ರೇಣುಗಳ ಉತ್ಪತ್ತಿಗಾಗಿಯೇ ಎಲೆಗಳಲ್ಲಿ ಈ ಹಿಟ್ಟುಗಳುಂಟಾಗುವುದಕ್ಕಾಗಿ ಆಗುವ ಚಲ್ಯಗಳು ಬಹು ಮುಖ್ಯವಾದುವು. ಈ ಕಾರಗಳಿಗೆ ಬೆಳಕು ಮುಖ್ಯವಾದುದರಿಂದಲೂ, ಇದು ಸಂಯೋಗಕಾರವಾಗಿರುವುದರಿಂದಲೂ ಇದಕ್ಕೆ “ ಕಿರಣವನ್ಯ ಸಂ ಯೋಗ ಕಾರ” ವೆಂದು ಹೆಸರಿಡ ಬಹುದು. ಈ ಸಂಯೋಗ ಕ್ರಿಯೆಯೇ ವತಿಗಳ ಮುಖ್ಯ ಕಾರವು. ಈ ಕಾರದಿಂದುಂಟಾದ ಹಿಟ್ಟಿನ ರೇಣುಗಳೇ ಗಿಡಗಳ ಆಹಾರಕ್ಕೆ ಆಧಾರವಾಗಿರುವುವು. ಇದಲು, ಸಾಣವಾಯು, ಜಲವಾಯು ಇವು ಮರ, ಎಲೆಯ ಹಸು ರರೇಣುಗಳಲ್ಲಿ ಉಂಟಾಗುವ ಈ ಹಿಟ್ಟನರೇಣುಗಳೊಳಗೆ ಸಂಬಂಧಿಸಿರುವ