ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

326 ದಾರು (Xylem or Wood), ನಾಳಕರ್ಚಗಳಲ್ಲಿ ಕಠಿನವಾದ ಭಾಗ. 256, 420 4. ದಿಂಡು (Pith or Aledulla), ದಂಟಿನ ಒಳಗಡೆಯಲ್ಲಿ ನಡುವೆ ಮೃದು ವಾಗಿಯ ಬಿಳುಪಾಗಿಯ ಇರುವ ಭಾಗ. 249, *199. ದಿಂಡಿನರೇಖೆ ( Medullary Tay), ನಾಳ ಕೂರ್ಚಗಳಿಗೆ ನಡುನಡುವೆ ಬಂದಿರತಕ್ಕ ದಿಂಡಿನ ಎಳೆಗಳು, 254, *213. alemezge (Linear). 61. *51. ದೀರ್ಘ ಚತುರಶ್ರ (Oblog), 63. *51. ದೊಣೀದಳ (Keel). 81, * 66. ದ್ವಿಲಿಂಗಸಸ್ಯ (Monecious plant), ಹೆಣ್ಣು, ಗಂಡು, ಹೂಗಳೆ ರಡೂ ಒಂದೇ ಗಿಡದಲ್ಲಿ ಬೇರೆಬೇರೆಯಾಗಿ ಸೇರಿಕೊಂಡಿರುವುದು - 105, ¥87, 88, ದ್ವಿವಿದಾರ ಪುಟಕಫಲ Legume). ಒಂದೇ ಗೂಡುಳುದಾಗಿ ಎರಡು ಕಡೆಯಲ್ಲಿ ಸೀಳುಬಿಟ್ಟು ಒಡೆಯುವ ಕಾಯಿ, 128, 109. ದ್ವಿಭಿನ್ನ ಪತ್ರ (Twice Coinpound leaf). ಎರಡು ಸಣ್ಣೆಲೆಗಳಾಗಿ

  • ವಿಭಾಗಹೊಂದಿರುವ ದೊಡ್ಡ ಎಲೆ, 62, *4 6, *48. ದ್ವಿವೃತ ಮಧ್ಯಾರಂಭಿ ಮಂಜರಿ (Dichasium), ಸಾಮಾನ್ಯವಾದ ಮ

ಧ್ಯಾರಂಭಿಮಂಜರಿಗಳಲ್ಲಿರುವಂತೆ ಮೊದಲು ನಡುವೆ ಪಕ್ಷವಾಗುತ್ತ, ಶಾರ್ಶ್ವದಲ್ಲಿ ಹೂಗಳಿಗೆ ಬದಲಾಗಿ ಅಂಥಾ ಮತೊಂದು ಮಧ್ಯಾ ರ೦ಭಿ ಮುಂದರಿಯನ್ನೇ ಹೊಂದಿರುವುದು. 88. * 76. ೦ಕುರದಳ ಬೀಜಸಸ್ಯಗಳು (Dicotyledon): ಎರಡು ಅಂಕುರ ದಳಗಳು ಅಂಕುರದೊಡನೆ ಸಂಬಂಧಪಟ್ಟಿರುವ ಬೀಜಗಳುಳ್ಳ ಗಿಡಗಳು. *117, *118, +119. ನಾಳಕೊರ್ಚಗಳು (Vascular bundles). ಕಾಂಡದ ಕೊಂಬೆಗಳ ಒಳಗಿನ ಅವಯವಗಳಲ್ಲಿ ಒಂದುಭೇದ, 249.