ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

327 JORTE (Species). Jos et (Alae or wings). 81. *66. ಪಕ್ಷಕನ (Pinnate), ಸಣ್ಣೆಲೆಗಳು ನಡುನರದ ಉಭಯಪಾರ್ಶ್ವಗ _ಳಲ್ಲಿಯ ಅಡಿಯಿಂದ ಕೊನೆಯವರೆಗೆ ರೆಕ್ಕೆಯ ಹಾಗೆ ಇದಿರಿದಿರಾಗಿ ಸೇರಿರುವಿಕೆ, 62, +41, 48. ಪತ್ರ (Lamina or Blade), ತೆಳ್ಳಗೆ ವಿಸ್ತಾರವಾಗಿರುವ ಎಲೆಯ ಭಾಗ. 55 *40. ಪತಾಕಾದಳ (Standard), 81 6 6, ಸಿಂಡಾಶಯ (Embryosac). ಅಂಡಪಧಾನದಲ್ಲಿ ಗರ್ಭನಿಲ್ಲುವ ಸ್ಟಾ - ನವಾದ ದೊಡ್ಡ ಗೂಡು, 113. *99. ಪುಷ್ಕಕೋಶ (Calyx), ಹೂವಿನ ಮೊದಲನೆಯಸುತ್ತಾದ ಹೊರಭಾಗ ಅಥವಾ ಹೊರದಳಗಳು, 72, 58, 60, 61, 62, 63, 64, ಪುಷನಿಭ ) (Perianth), ಹೂಗಳಲ್ಲಿ ಹೊರದಳ , ದಳ, ಇವು ಪುಷ್ಟ ವೇಷ್ಟನ | ಗಳನ್ನು ಬೇರಡಿಸಬಾರದಂತೆ ಇರತಕ್ಕವುಗಳು.227. ಪ್ರತೃಸಮೂಹ ಪರಿಣಾಮಫಲ (Multiple or Aggregate fruit). ಅನೇಕ ಹೂಗಳಿಂದಾಗುವ ಕಾಯಿಗಳೆಲ್ಲ ಸೇರಿ ಮೊತ್ತಕ್ಕೆ ಒಂದೇ ಕಾಯಿಯಂತೆ ಬದಲಾಯಿಸಿ ನಿಲ್ಲುವುದು. 135, #115. ಪ್ರತ್ಯೇಕ ಸಂಯೋಗ (Alternate), ಗಿನ್ನೊಂದಕ್ಕೆ ಒಂದೆಲೆಯಂತೆ ಹುಟ್ಟಿ ಬೆಳೆಯುವ ಕವು, 66, ಪ್ರಕಾಂಡ (Shoot), ಅಡಿಯವರ, ಕೊಂಬೆ, ಎಲೆ, ಇವೆಲ್ಲವೂ ಸೇರಿದ ಮೊತ್ತ 10. *2. ಬಲೆಯಕೊಳವೆ (Reticulate vessel), ದಾರುವಿನಲ್ಲಿರುವ ಒಂದು ಬಗೆಯ ನಾಳಗಳು. *204, ಬದನಿಕೆಯಬೇರು (Parasitic root), ನೆಲದೊಳಗೆ ಹುಗುವುದಕ್ಕೆ ಬದಲಾಗಿ, ಬೇರೆ ದೊಡ್ಡ ಮರಗಳ ಕೊಂಬೆಗ ಳೊಳಹೊಕ್ಕು ಬೆಳೆ ಯುವ ಗಿಡಗಳ ಬೇರು, 30, 316.