ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

328 ಬಹುಪುಟಕವಿದಾರಿಫಲ Capsule). ಅನೇಕಗೂಡುಗಳಳುದಾಗಿ ಒಡೆ ಯುವ ಕಾಯಿ. 129, x 111, ಬಹುಭಿನ್ನ ಪತ್ರ (Decompound leaf), ಅನೇಕ ವಿಭಾಗಗಳಿಂದ ಸಣ್ಣ

  • ಲೆಗಳಾಗಿ ಕಾಣುವ ಸತು, 62, ಬಿಳಲು (Aerial Root), ಕೆಲವು ಕಾಲ ಹೊರಗೂ ಆಮೇಲೆ ನೆಲದೊ

ಳಗೆ ಹೊಕ ಬೆಳೆಯುವ ಬೇರು, 27, * 13, *14, ಬೀಜಕೋಶ (Pericarp). ಬೀಜಗಳನ್ನು ಒಳಗೆ ಅಡಗಿಸಿಕೊಂಡಿರುವ ಕಾಯಿಯ ಭಾಗ 121. ಬೀಜತ್ನಕ್ಕು (Seed coats). ಬೀಜದಲ್ಲಿ ಅಂಕುರ, ಅಂಕುರದಳಗಳು, ಇವುಗಳನ್ನು ಒಳಗೆ ಅಡಗಿಸಿಕೊಂಡಿರುವ ಭಾಗ ಬೀಜಬಂಧನ (Eunicle) 121, 230223. (Aril, Caruncle or Strophiole). feat pop ಗಳ ಮೇಲೆ ಉಂಟಾಗುವ ಪುಚ್ಛಗಳು. *1 22, 123. ಭಿನ್ನ ಪತ್ರ (Compound leaf). ಸಣ್ತಿಗಳಾಗಿ ಭಾಗಹೊಂದಿದ ಪತ. 59, #41, 44, 45. ಬುಸ (Paleae), ಹುಲ್ಲಿನ ತೆನೆಗಳಲ್ಲಿ ಹೂಗಳನ್ನು ಒಳಗಡಗಿಸಿಕೊಂ ಡಿರುವಂತೆ ಬದಲಾಯಿಸಿರುವ ವೃಂತಪುಚ್ಛ. 243, 195.* ಬೇರಿನರೋಮಗಳು (Root hairs), ಬೇರಿನ ಎಳೇಭಾಗಗಳಲ್ಲಿ ಉಂ ಟಾಗುವ ಸಣ್ಣ ಕುಸುರಿಗಳು: 19, *5. ಮಕರಂದದ ಚೀಲ (Anther), ಕೇಸರದಂಡಗಳ ತುದಿಯಲ್ಲಿರುವ ಚೀ ಲಗಳು, 91, ಮಕರಂದದ ಹುಡಿ (Pollen), ಮಕರಂದದ ಚೀಲದೊಳಗಿರುವ ಪುಪ್ಪ ರೇಣು ಅಥವಾ ಪರಾಗ. 107. #92, ಮಧ್ಯಭಿಸರ (Centripetal), ಹಗಳಲ್ಲಿ ಅಂಚಿನಿಂದಾರಂಭಿಸಿ ಒಳ ಗಡೆಗೆ ಅರಳುವ ಕಲವು 86.