ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

331 ಸಾಧಾರಣದ ಮೊಗ್ಗೆ (Normal bud), ಗಿಣ್ಣು ಪುಚ್ಛಗಳಲ್ಲಿ ಉಂ ಟಾಗುವ ಮೊಗ್ಗೆ (ಸುಳಿ). ಸಾಧಾರಣ ಮಧ್ಯಾರಂಭಿ ಮಂಜರಿ (Simple Cyme). ಒಂದು ಮುಂ ಜರಿಯಲ್ಲಿ ಮರುಹೂಗಳಿದ್ದು, ಮೊದಲು ನಡುವೆ ಇರುವುದೂ ಆಮೇಲೆ ಪಕ್ಕದಲ್ಲಿರುವುದೂ ಅರಳುವ ಸ್ವಭಾವವುಳುದು.88,* 75. ಸಾಧಾರಣದಬೇರು (Normal root), ತಾಯಿಬೇರಿನಿಂದುಂಟಾಗುವ ಬೇರುಗಳು, 23, ಸಾಮಾನೃಪತು (Simple leaf). ಎಲೆಯು ವಿಭಾಗವಿಲ್ಲದೆ ಒಂದೇ ತುಂಡಾಗಿರುವುದು. 47. ಸಾಮಾನ್ಯಫಲ (Simple fruit), ಬೀಜಕೋಶ, ಬೀಜ, ಇವುಗಳನ್ನು ಮಾತ) ಹೊಂದಿರುವ ಕಾಯಿ, 125. ಸಾಮಾನಾಂಡಾಶಯ (Simple Ovary), ಒಂದೇ ಗೂಡು, ಒಂದೇ ಕೀಲಾಗ), ಮತ್ತು ಒಂದೇ ಕೀಲ, ಇವುಗಳನ್ನು ಹೊಂದಿರುವ ಅಂಡಾ ಶಯ. 101. ಸುತ್ತು ಬಳ್ಳಿ (Twiners). ಶಾಖೆಗಳ ದಂಟುಗಳಿಂದಲೇ ಆಧಾರಗಳನ್ನು ಹೆಣೆದು (ಸು) ಕೊ೦ಡು ಬೆಳೆದು ಹೋಗುವ ಬಳ್ಳಿ, 43, *28, ಸೂಕ್ಷ್ಮಕಣಿಶ (Spikelet), ಹುಲ್ಲು, ಕೆರೆನಾರೆ, ಮುಂತಾದುವುಗಳಲ್ಲಿ - ರುವ ಸಣ್ಣ ತೆನೆಗಳು, 241. ¥192, * 193, 195, +19 7, ಹೃದಯಾಕೃತಿ (Coi:date), 62, *51. ಹೊರವಾಣಿಯುಳ್ಳ ತಿರುಳುಗಾಯಿ (Pepo), ಬೀಜಕೋಶವು ಮೇಲೆ ಸ್ಪ ಲ್ಪ ಭಾಗವಾತ ವಾಟೆಯಾಗಿದ್ದು ಒಳಭಾಗವೆಲ್ಲ ತಿರುಳಳುದಾಗಿ ಗೂಡುಗಳೆಲ್ಲ ಒಂದೇ ಗೂಡಿನಹಾಗೆ ಸೇರಿರುವ ಕಾಯಿ, 127, - - -