ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಓಷಧಿ ಶಾಸ್ತ್ರ ) III ನೆಯ ಅವೂ ಬಲಿತು ದೊಡ್ಡದಾಗಿ, ಎಲ್ಲವೂ ಬೆಳೆಯುತ್ತಲೇ ಇರುವುವು. ದಿನ ದಿನಕ್ಕೆ ಇವು ಮೇಲೆಮೇಲೆ ದೊಡ್ಡದಾಗುತ್ತಲೇ ಬರುವುದು. ಏಕಾಂ 4 4 4 we we ಹಟ 8.ತೊಡಕುಬೇರು. ಪಟ 9.ಮಲುಗಿ. ಕುರದಳಗಳುಳ್ಳ ಬೀಜಗಳುಂಟಾಗತಕ್ಕ ಗಿಡಗಳಲ್ಲಿ, ತಾಯಿಬೇರು ಉದ್ದ ವಾಗಿ ಬೆಳೆದು ನಿಲ್ಲುವುದಿಲ್ಲ. ಬೇಗನೆ ಕೆಟ್ಟು ಹೋಗುವುವು. ಸಕಾಂಡದ ಅಡಿಭಾಗದಲ್ಲಿ ಸಣ್ಣ ತಂತಿಗಳ೦ತೆ, ಅನೇಕ ಬೇರುಗಳು ತೊಡಕಾಗಿ ಬೆಳೆದು