ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅಧ್ಯಾ:

ರು. 25 ದರಿಂದ ಈ ಗಿಡಗಳ ಬೇರುಗಳನ್ನೇ ಕಣಜವಾಗಿಮಾಡಿಕೊಳ್ಳುವ ಹಾಗೆ ತೋರುವುವು. ಈ ಕಾರಣದಿಂದಲೇ ಬೇರು ದಪ್ಪನಾಗಿ ಗೆಡ್ಡೆಗಳಾಗುವುವು. ಮಾಲಂಗಿಯು ಕೆಲವು ಕಾ ಲದವರೆಗೆ ಆಹಾರಪದಾರ್ಥ ಗಳನ್ನು ತಾಯಿಬೇರಿನಲ್ಲಿ ತುಂಬಿಟ್ಟುಕೊಳ್ಳುತ್ತಿದ್ದು, ಬೇರೆ ಕಾಲದಲ್ಲಿ ಪುಸಿ ತಾ ಯಿಬಿಡುವುದಕ್ಕೆ ಆರಂಭಿಸಿ ದಕಡಲೆ, ಆ ಆಹಾರ ಪದಾ ರ್ಥಗಳನ್ನು ಬೇರಿನ ಕಣ ನದಿಂದ, ಮೇಲಕ್ಕೆ ಆರ್ಕ ಸಿ ಬಿಡುವುದರಿಂದ, ಗೆಣಸು ಒತ್ತುತ್ತಾ ಬರುವುದು. ಬೇರುಗಳ ಸ್ವಭಾವವು, ಭಾಮಿಯೊಳಗೆ ನುಗ್ಗಿ ಬೆ ಳೆಯುವುದಾಗಿದ್ದರೂ, ಕೆಲ “ ವುಗಿಡಗಳಲ್ಲಿ ಇವು ನೆಲ ದೊಳಕ್ಕೆ ಪ್ರವೇಶಿಸದೆ, ಹೊ ಪಟ 11.-ಅವ ಗಿಡ, ರಗಡೆಯಲ್ಲಿಯೇ ಆಗಲಿ, ಅಥವಾ, ಕೆಲವು ಕಾಲ ಹೊರಗೂ, ಆಮೇಲೆ, ನೆಲದೊಳಗೆ ಹೊಕ, ಆಗಲಿ, ಬೆಳೆಯುವುದುಂಟು.